ರಾಷ್ಟ್ರಕವಿ

ದ್ವಂದ್ವ ನಿವಾರಣೆ


1949ರ ಮಾರ್ಚ್ 22ನೇ ತಾರೀಖಿನಂದು ಅಂದಿನ ಮದರಾಸು ಸರಕಾರವು 5 ಭಾರತೀಯ ಭಾಷೆಗಳ ತಲಾ ಒಬ್ಬೊಬ್ಬರು ಕವಿಗಳನ್ನು 'ರಾಷ್ಟ್ರಕವಿ'( "National Poet") ಗಳೆಂದು ಘೋಷಿಸಿತು. ಇದುವರೆವಿಗೂ ಈ ಪ್ರಶಸ್ತಿಯನ್ನು ಪಡೆದವರು-

ಮಂಜೇಶ್ವರ ಗೋವಿಂದ ಪೈ
ಎಂ. ಗೋವಿಂದ ಪೈ
ಜನನ(೧೮೮೩-೦೩-೨೩)೨೩ ಮಾರ್ಚ್ ೧೮೮೩
ಮಂಜೇಶ್ವರ
ಮರಣಸೆಪ್ಟೆಂಬರ್ ೬, ೧೯೬೩(1963-09-06) (aged ೮೦)
ವೃತ್ತಿಸಾಹಿತಿ
ರಾಷ್ಟ್ರೀಯತೆಭಾರತೀಯ
ವಿಷಯಕನ್ನಡ ಸಾಹಿತ್ಯ
ಬಾಳ ಸಂಗಾತಿಕೃಷ್ಣಾ ಬಾಯಿ[೧]
ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ
ಶ್ರೀ ಕೆ. ವಿ. ಪುಟ್ಟಪ್ಪ
ಜನನಡಿಸೆಂಬರ್ ೨೯, ೧೯೦೪
ಕುಪ್ಪಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ಮರಣನವೆಂಬರ್ ೧೧, ೧೯೯೪
ಮೈಸೂರು
ಕಾವ್ಯನಾಮಕುವೆಂಪು
ವೃತ್ತಿಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ
ರಾಷ್ಟ್ರೀಯತೆಭಾರತೀಯ
ಕಾಲ(ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಪ್ರಕಾರ/ಶೈಲಿಕಥೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮ ಚರಿತ್ರೆ, ಜೀವನ ಚರಿತ್ರೆ, ಮಹಾಕಾವ್ಯ, ವೈಚಾರಿಕ ಸಾಹಿತ್ಯ
ವಿಷಯಕರ್ನಾಟಕ, ರಾಮಾಯಣ, ಜೀವನ, ಶಿವಮೊಗ್ಗ
ಸಾಹಿತ್ಯ ಚಳುವಳಿಬಂಡಾಯ, ನವೋದಯ


ಸಹಿ

www.kuvempu.com
  1. ಎಂ. ಗೋವಿಂದ ಪೈ
  2. ಮೈಥಿಲಿ ಶರಣ್ ಗುಪ್ತ
  3. ಕುವೆಂಪು
  4. ರಾಮ್ ಧಾರಿಸಿಂಗ್ ದಿನಕರ್
  5. ಕವಿ ಪ್ರದೀಪ್
  6. ಜಿ.ಎಸ್. ಶಿವರುದ್ರಪ್ಪ

ಕನ್ನಡದ ಎಂ. ಗೋವಿಂದ ಪೈಗಳು ಅವರಲ್ಲೊಬ್ಬರಾಗಿದ್ದರು. 1965ರಲ್ಲಿ ಕರ್ನಾಟಕ ಸರ್ಕಾರವು ಕನ್ನಡದ ಕವಿ ಕುವೆಂಪು ಅವರನ್ನು 'ರಾಷ್ಟ್ರಕವಿ' ಎಂದು ಘೋಷಿಸಿತು. ಅನಂತರ ದಿನಾಂಕ 1-11-2006ರಂದು ಕರ್ನಾಟಕ ಸರ್ಕಾರವು ಕನ್ನಡದ ಕವಿ ಡಾ||ಜಿ.ಎಸ್. ಶಿವರುದ್ರಪ್ಪ ಅವರನ್ನು 'ರಾಷ್ಟ್ರಕವಿ' ಎಂದು ಘೋಷಿಸಿತು.

  1. ಎಂ. ತಿರುಮಲೇಶ್ವರ ಭಟ್ಟ; ನೀರ್ಕಜೆತಿರುಮಲೇಶ್ವರ ಭಟ್ಟ (1 January 1993). ಗೋವಿಂದ ಪೈ. ಸಾಹಿತ್ಯ ಅಕಾದೆಮಿ. ISBN 978-81-7201-540-4. Retrieved 23 July 2013.