ರಾಬರ್ಟ್ ಹುಕ್ ಎಫ್ಆರ್ಎಸ್ (ರಾಯಲ್ ಸೊಸೈಟಿಯ ಫೆಲೋ) ಒಂದು ''ಇಂಗ್ಲೀಷ್'' ವಿಜ್ಞಾನಿ, ವಾಸ್ತುಶಿಲ್ಪಿ ಮತ್ತು ಮಹಾವಿದ್ವಾಂಸ. ರಾಬರ್ಟ್ ಅವರು 1635 ರಲ್ಲಿ ಜನಿಸಿದರು. ಅವರ ತಂದೆ ಜಾನ್ ಹುಕ್ ಮತ್ತು ತಾಯಿ ಸೆಸಿಲಿ ಗೈಲ್ಸ್. ಜಾನ್ ಹುಕ್ ಅವರು ಇಂಗ್ಲೆಂಡಿನ ಒಂದು ಚರ್ಚಿನಲ್ಲಿ ಪಾದ್ರಿಯಾಗಿದ್ದರು ಹಾಗು ಇವರ ಸಹೋದರ ಅದೇ ಚರ್ಚಿನ ಮುಖ್ಯಸ್ಥರಾಗಿದ್ದರು. ಜಾನ್ ಹುಕ್ ಮತ್ತು ಸೆಸಿಲಿ ದಂಪತಿಗಳಿಗೆ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿದ್ದರು, ಈ ನಾಲ್ಕು ಮಕ್ಕಳಲ್ಲಿ ರಾಬರ್ಟ್ ಹುಕ್ ಅವರು ಕೊನೆಯವರು. ರಾಬರ್ಟ್ ಹುಕ್ ಅವರು ತಮ್ಮ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿ ಚರ್ಚಿಗೆ ಸೇರಬೇಕೆಂಬುದು ಜಾನ್ ಹುಕ್ ಅವರ ನಿರೀಕ್ಷೆಯಾಗಿತ್ತು. ರಾಬರ್ಟ್ ಹುಕ್ ಯುವಕನಿದ್ದಾಗಿನಿಂದಲೇ ಯಾಂತ್ರಿಕ ಕೃತಿಗಳು, ಮತ್ತು ಡ್ರಾಯಿಂಗ್ಸ್ ಮೇಲೆ ಅಪಾರವಾದ ಆಸಕ್ತಿ ಬೆಳೆಸಿಕೊಂಡೀದ್ದರು. ಈ ಮೇಲ್ಕಂಡ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕೆಂಬ ಛಲ ಹೊಂದಿದ್ದರು. ಅವರು ಹಿತ್ತಾಳೆ ಗಡಿಯಾರವನ್ನು ನಿರ್ವಸನ ಮಾಡಿ ಅದೇ ತರಹದ ಪ್ರತಿಕೃತಿಯನ್ನು ಮರ ಉಪಯೋಗಿಸಿ ತಯಾರಿಸಿದರು. ಅವರು ಕಲ್ಲಿದ್ದಲು, ಸುಣ್ಣ ಮತ್ತು ಕಬ್ಬಿಣದ ಅದಿರನ್ನು ಉಪಯೋಗಿಸಿ ತಮಗೆ ಬೇಕಾದ ವಸ್ತುಗಳನ್ನು ತಾವೆ ಸ್ವಂತವಾಗಿ ತಯಾರಿಸುವುದನ್ನು ಕಲಿತರು.1648 ರಲ್ಲಿ ತನ್ನ ತಂದೆ ಸಾವನಪ್ಪುತ್ತಾರೆ. ಇವರು ರಾಬರ್ಟಿಗೋಸ್ಕರ ನಲವತ್ತು ಪೌಂಡುಗಳನ್ನು ಉಳಿಸಿದ್ದರು. ಈ ಮೊತ್ತ ಅವರಿಗೆ ಶಿಷ್ಯವೃತ್ತಿಯನ್ನು ಖರೀದಿಸಲು ನೆರವಾಯಿತು. ರಿಚರ್ಡ್ ಬಸ್ಬಿಯವರ ಸಹಾಯ ಮತ್ತು ನೆರವಿನಿಂದ ಲಂಡನ್ ನ ವೆಸ್ಟ್ಮಿನ್ಸ್ಟರ್ ಸ್ಕೂಲಿಗೆ ಪ್ರವೇಶಿಸಿದರು. ಹುಕ್ ರವರು ತ್ವರಿತವಾಗಿ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳನ್ನು ಕಲಿಯುವುದರಲ್ಲಿ ನಿಪುಣರಾದರು. ಇಲ್ಲಿಯೂ ಕೂಡ ಅವರು ಯಂತ್ರಶಾಸ್ತ್ರವನ್ನು ಕೈಬಿಡದೆ ತಮ್ಮ ಜೀವಮಾನದ ಅಧ್ಯಯನವಾಗಿ ಪರಿವರ್ತಿಸಿಕೊಂಡರು.

ರಾಬರ್ಟ್ ಹುಕ್

ವೃತ್ತಿ

ಬದಲಾಯಿಸಿ

೧೬೫೫ ರರಿಂದ ೧೬೬೨ ರವರೆಗೆ ರಾಬರ್ಟ್ ಹುಕ್ ಅವರು ಪ್ರಸಿದ್ಧ ವಿಜ್ಞಾನಿಯಾದ ರಾಬರ್ಟ್ ಬಾಯ್ಲವರೊಂದಿಗೆ ಅವರು ನಿರ್ಮಾಣ ಮತ್ತು ಬೊಯೆಲ್ರ ಗಾಳಿ ಪಂಪ್ನ ನಿರ್ವಹಣೆಗೆ ಸಹಾಯಕವಗಿದ್ದರು. ಹೂಕ್ಸ್ ಲಾ ಎಂಬ ಹೆಸರಿನಲ್ಲಿ ಸ್ಥಿತಿಸ್ಥಾಪಕತ್ವವದ ನಿಯಮವನ್ನು ಸಂಶೋಧಿಸಿದರು.ಇದನ್ನು 'ceiiinosssttuv'ಎಂಬ ಅನಗ್ರಾಮ್ ನಲ್ಲಿ ೧೬೬೦ರಲ್ಲಿ ವಿವರಿಸಿ, ೧೬೭೮ ರಲ್ಲಿ ಉತ್ತರವನ್ನು ನೀಡಿದರು. ೧೬೬೦ ರಲ್ಲಿ ರಾಯಲ್ ಸೊಸೈಟಿ -ಜಗತ್ತಿನ ಅತ್ಯಂತ ಹಳೆಯ ರಾಷ್ಟ್ರೀಯ ವೈಜ್ಞಾನಿಕ ಸಮಾಜವನ್ನು, ಗ್ರೇಷಮ್ ಕಾಲೇಜಿನ್ ೧೨ ಮಂದಿ ನಿರ್ಮಾಣ ಮಾಡಿದರು. ಇವರಲ್ಲಿ ರಾಬರ್ಟ್ ಬಾಯ್ಲ್, ಕ್ರಿಸ್ಟೋಫರ್ ವೆನ್, ಜಾನ್ ವಿಲ್ಕಿನ್ಸ್, ಸರ್ ರಾಬರ್ಟ್ ಮೋರೆ ಮತ್ತು ವಿಸ್ಕೌಂಟ್ ಪ್ರಮುಖರು.೧೬೬೩ ರರಲ್ಲಿ ರಾಬರ್ಟ್ ಬಾಯ್ಲ್ಸ ಅವರ ಸಹಾಯದಿಂದ ರಾಬರ್ಟ್ಮಾ ಹುಕ್ಜ ಅವರು ಈ ಸಮಾಜದ ಮೇಲ್ವಿಚಾರಕರದರು.ಇವರು ಕೂಡ ಈ ಸ್ಮಾಜವನ್ನು ಬೆಳೆಸುವುದರಲ್ಲಿ ಮುಖ್ಯ ಪಾತ್ರಿಯಾಗಿದ್ದರು. ಅವರು ೧೬೬೪ ರರಲ್ಲಿ ಗ್ರೇಷಮ್ ಕಾಲೇಜ್ನಲ್ಲಿ ರೇಖಾಗಣಿತ ಪ್ರಾಧ್ಯಾಪಕರಾಗಿ ಆರ್ಥರ್ Dacresಅನ್ನು ಪಡೆಯಲು ಯಶಸ್ವಿಯಾದರು.

 
ಜೀವ ಕೋಶ
 
ಸೂಕ್ಷ್ಮದರ್ಶಕ ಯಂತ್ರ

ಪ್ರಮುಖ ಆವಿಷ್ಕಾರಗಳು

ಬದಲಾಯಿಸಿ

೧೬೬೫ ರಲ್ಲಿ ಅವರು 'ಮೈಕ್ರೋಗ್ರಫಿ'ಎಂಬ ಪುಸ್ತಕವನ್ನು ಪ್ರಕಟಿಸಿದ.ಈ ಪುಸ್ತಕದಲ್ಲಿ ಸೂಕ್ಷ್ಮದರ್ಶಕದ ವಿವಿಧ ಮಸೂರಗಳ ಬಗ್ಗೆ ವಿಸ್ತಾರವಗಿ ವಿವರಿಸಿದ್ದರೆ. ಈ ಪುಸ್ತಕವು ಜಗತ್ತಿನ ಪ್ರಮುಖ ವೈಜ್ಞಾನಿಕ ಪುಸ್ತಕಗಳಲ್ಲಿ ಒಂದಾಗಿದೆ. ಸೂಕ್ಷ್ಮದರ್ಶಕದ ಬಗ್ಗೆ ಕಲಿಕೆಯ ಸಂದರ್ಭದಲ್ಲಿ,ಮರದ ತೊಗಟೆಯ ಮೀಲೆ ಜೀವಕೋಶಗಳ ವಸಾಹತುನ್ನು ನೂಡಿ ಅದಕ್ಕೆ 'cells'(ಜೀವಕೂಶಗಳು) ಎಂಬ ಹೆಸರನ್ನು ನೀದಡಿದರು. ಇದರ ಬಗ್ಗೆ ಅವರ ಪುಸ್ತಕವದ 'ಮೈಕ್ರೋಗ್ರಫಿ'ದಲ್ಲಿ ಬರೆದಿದ್ದರೆ. ಅವರು ಗುರುತ್ವ ಪುಲ್(gravitation), ಎಲ್ಲಾ ಆಕಾಶಕಾಯಗಳಿಗೆ ಅನ್ವಯಿಸುತ್ತದೆ ಎಂದು ಪ್ರತಿಪಾದಿಸಿತು.ಅವರು ಗುರುತ್ವ ಪುಲ್ ಭೂಮಿಯಿಂದ ದೂರ ಹೂದಸ್ಟು ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ, ಮತ್ತು ಅದು ಇಲ್ಲವದಲ್ಲಿ ಒಂದು ದೇಹವು ಸರಳ ರೇಕೆಯಲ್ಲಿ ಚಲಿಸುತ್ತದೆ ಎಂದು ಹೇಳಿದ್ದರೆ.ಆದರೆ ಇದಕ್ಕೆ ಯಾವುದೆ ಪುರಾವೆ ಇಲ್ಲ. ಖನಿಜಗಳಿಂದ ಕಲ್ಲಾಗಿಸುವ ನೀರಿನಲ್ಲಿ ನೆನೆಸಿರುವ ಪಳೆಯುಳಿಕೆಗಳು , ಭೂಮಿಯ ಮೇಲೆ ಜೀವನದ ಸುಳಿವುಗಳನ್ನು ನೀಡುತ್ತವೆ ಎಂದು ಹೇಳಿದ್ದರೆ.

ಪ್ರಶಸ್ತಿ ಮತ್ತು ಸಾಧನೆಗಳು

ಬದಲಾಯಿಸಿ

ರಾಬರ್ಟ್ ಹುಕ್ ೧೬೯೧ ರಲ್ಲಿ "ಡಾಕ್ಟರ್ ವೈದ್ಯಕೀಯ" ಪದವಿಯನ್ನು ಪಡೆದರು.

ವೈಯಕ್ತಿಕ ಜೀವನ ಮತ್ತು ಆಸ್ತಿ

ಬದಲಾಯಿಸಿ

ತಮ್ಮ ಜೀವನದ ಕೊನೆಯ ವರ್ಷಗಳಲ್ಲಿ ಹಲವು ಬೇನೆಗಳಿಂದ ಬಳಲುತ್ತಿದ್ದರು.ಅವರು 3 ಮಾರ್ಚ್ 1703 ರಲ್ಲಿ ಲಂಡನ್ನಲ್ಲಿ ನಿಧನರಾದರು ಮತ್ತು ಸೇಂಟ್ ಹೆಲೆನ್ Bishopsgate ಭೂಮಿಯಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಿತು.ತಮ್ಮ ಸಾವಿನ ಸಮಯದಲ್ಲಿ ಅವರು ಅತ್ಯಂತ ಶ್ರೀಮಂತರಗಿದ್ದರು.[] ಇತಿಹಾಸದಲ್ಲಿ ರಾಬರ್ಟ್ ಹುಕ್ ರಾವರು ಅಸೂಯೆ ತುಂಬಿರುವ ಮತ್ತು ತುಚ್ಛ ಮಾನವನಾಗಿದ್ದರು. ಆದರೆ ಅವರೆ ವೈಯಕ್ತಿಕ ಖಾಸಗಿ ಡೈರಿ ಸಿಕ್ಕಿದ ನಂತರ ಅವರ ಭಾವನೆಗಳು ಬಹಿರಂಗವದವು.

ಉಲ್ಲೇಖಗಳು

ಬದಲಾಯಿಸಿ