ರಾಜ್‌ಗುರು ಹೊಸಕೋಟೆ

ರಾಜ್‌ಗುರು ಕನ್ನಡ ರಂಗಭೂಮಿಯ ಯುವ ಕಲಾವಿದ, ನಟ, ಗಾಯಕ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ. ಇವರು ಸಾತ್ವಿಕ ರಂಗಪಯಣ ತಂಡದಿಂದ ಪ್ರತಿ ವರ್ಷದ ಪರಮಗುರಿಯೆಂಬ ಧ್ಯೇಯವಾಕ್ಯದೊಂದಿಗೆ ಪ್ರಸ್ತುತಪಡಿಸುವ 5 ದಿನಗಳ ಶಂಕರ್ ನಾಗ್ ನಾಟಕೋತ್ಸವ[]ದಿಂದ ಹೆಚ್ಚು ಪರಿಚಿತರು. ಇತ್ತೀಚಿಗೆ ಇವರು ಕೇಂದ್ರ ಲಲಿತಕಲಾ ಅಕಾಡೆಮಿಯ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ ಪಡೆದಿದ್ದಾರೆ[]. ಹಾಗೂ 2023-24 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯು ಇವರಿಗೆ ಲಭಿಸಿದೆ. ಇವರ ತಂದೆ ಹೆಸರಾಂತ ಜನಪದ ಗಾಯಕರು ಕಲಾವಿದರು ಆದ ಗುರುರಾಜ್‌ ಹೊಸಕೋಟೆಯವರ ಮಗ.

ರಂಗಭೂಮಿ

ಬದಲಾಯಿಸಿ
ರಾಜ್‌ ಗುರು ಹೊಸಕೋಟೆ
Nationalityಭಾರತೀಯ
Occupation(s)ಗಾಯಕ, ನಟ, ನಿರ್ದೇಶಕ, ಸಂಗೀತ ನಿರ್ದೇಶಕ
Years active20
Organisationರಂಗಪಯಣ
Spouseನಯನ ಸೂಡ
Fatherಗುರುರಾಜ್‌ ಹೊಸಕೋಟೆ
Awardsಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ

ಸಾತ್ವಿಕ ರಂಗಪಯಣ

ನಿರ್ದೇಶನದ ನಾಟಕಗಳು

ಬದಲಾಯಿಸಿ

ನವರಾತ್ರಿಯ ಕೊನೆಯ ದಿನಗಳು

ಸಿನೆಮಾ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ಕಡಕೋಳ, ಮಂಜುಶ್ರೀ ಎಂ (20 ಮೇ 2018). "ಶಂಕರ್‌ ನ ನೆನಪಿನಲ್ಲಿ ನಾಟಕೋತ್ಸವ". ಪ್ರಜಾವಾಣಿ.
  2. ರಾಮ್, ಅವಿನಾಶ್ ಜಿ (21 Dec 2022). "ಕಲಾವಿದರಿಗೆ ಸಿಗುವ ಗೌರವ ಬರಹಗಾರರಿಗೂ ಸಿಗಲಿ...'- ಗಾಯಕ, ನಟ ರಾಜಗುರು ಹೊಸಕೋಟೆ". Vijaya Karnataka Web.