ರಾಜ್ಯೋತ್ಸವ ಪ್ರಶಸ್ತಿ ೨೦೧೮

೨೦೧೭ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ೬೩ ಸಾಧಕರಿಗೆ ಲಭಿಸಿದೆ. ರಾಜ್ಯ ರಚನೆಯ ೬೩ನೇ ವರ್ಷದ ಆಚರಣೆಯ ದ್ಯೋತಕವಾಗಿ ೬೩ ಜನರಿಗೆ ಪ್ರಶಸ್ತಿ ಕೊಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನವೆಂಬರ ೨೮ರಂದು ನಡೆಯಿತು. ಮುಖ್ಯಮಂತ್ರಿಯವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಇದೇ ಮೊದಲ ಬಾರಿಗೆ ನವೆಂಬರ ಅಂತ್ಯಕ್ಕೆ ಪಟ್ಟಿ ಬಿಡುಗಡೆ ಮಾಡಲಾಯಿತು.[೧] ಉಪಚುನಾವಣೆಯ ಕಾರಣ, ವಾಡಿಕೆಯಂತೆ ಕನ್ನಡ ರಾಜ್ಯೋತ್ಸವಕ್ಕೂ ಮುನ್ನ ಪ್ರಶಸ್ತಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿರಲಿಲ್ಲ.[೨]

ವೈಯಕ್ತಿಕ ಪ್ರಶಸ್ತಿಗಳು ಬದಲಾಯಿಸಿ

ಕ್ರಮ ಸಂಖ್ಯೆ ಸಾಧಕರು ಸಾಧನೆಯ ಕ್ಷೇತ್ರ ಟಿಪ್ಪಣಿ
1 ಎಂ.ಎಸ್.ಪ್ರಭಾಕರ (ಕಾಮರೂಪಿ) ಸಾಹಿತ್ಯ
2 ಹಸನ್ ನಯೀಂ ಸುರಕೋಡ್ ಸಾಹಿತ್ಯ
3 ಚ.ಸರ್ವಮಂಗಳ ಸಾಹಿತ್ಯ
4 ಚಂದ್ರಶೇಖ ತಾಳ್ಯ ಸಾಹಿತ್ಯ
5 ಎಸ್‌.ಎನ್.ರಂಗಸ್ವಾಮಿ ರಂಗಭೂಮಿ
6 ಪುಟ್ಟಸ್ವಾಮಿ ರಂಗಭೂಮಿ
7 ಪಂಪಣ್ಣ ಕೋಗಳಿ ರಂಗಭೂಮಿ
8 ಅಣ್ಣು ದೇವಾಡಿಗ ಸಂಗೀತ
9 ಎಂ.ಆರ್‌.ಕೃಷ್ಣಮೂರ್ತಿ ನೃತ್ಯ
10 ಗುರುವ ಕೊರಗ ಜಾನಪದ
11 ಗಂಗ ಹುಚ್ಚಮ್ಮ ಜಾನಪದ
12 ಚನ್ನಮಲ್ಲೇಗೌಡ ಜಾನಪದ
13 ಶರಣಪ್ಪ ಬೂತೇರ ಜಾನಪದ
14 ಶಂಕ್ರಮ್ಮ ಮಹಾದೇವಪ್ಪಾ ಜಾನಪದ
15 ಬಸವರಾಜ ಅಲಗೂಡ ಜಾನಪದ
16 ಚೂಡಾಮಣಿ ರಾಮಚಂದ್ರ ಜಾನಪದ
17 ಯಮನಪ್ಪ ಚಿತ್ರಗಾರ ಶಿಲ್ಪಕಲೆ
18 ಬಸಣ್ಣ ಕಾಳಪ್ಪ ಕಂಚಗಾರ ಶಿಲ್ಪಕಲೆ
19 ಬಸವರಾಜ ರೇವಣ್ಣಸಿದ್ದಪ್ಪ ಉಪ್ಪಿನ ಚಿತ್ರಕಲೆ
20 ಕೆನೆತ್ ಪೊವೆಲ್ ಕ್ರೀಡೆ
21 ವಿನಯ್ ವಿ.ಎಸ್. ಕ್ರೀಡೆ
22 ಚೇತನ್ ಆರ್. ಕ್ರೀಡೆ
23 ಹಿರಿಯಡ್ಕ ಗೋಪಾಲ ರಾವ್ ಯಕ್ಷಗಾನ
24 ಸೀತಾರಾಮ ಕುಮಾರ ಕಟೀಲು ಯಕ್ಷಗಾನ
25 ಯಲ್ಲಲ್ವಾ ರೊಡ್ಡಪ್ಪನವರ ಬಯಲಾಟ
26 ಭೀಮರಾಯ ಬೋರಗಿ ಬಯಲಾಟ
27 ಭಾರ್ಗವ ಚಲನಚಿತ್ರ
28 ಜೈ ಜಗದೀಶ್ ಚಲನಚಿತ್ರ
29 ರಾಜನ್ ಚಲನಚಿತ್ರ
30 ದತ್ತುರಾಜ್ ಚಲನಚಿತ್ರ
31 ಗೀತಾ ರಾಮಾನುಜಂ ಶಿಕ್ಷಣ
32 ಎ.ವಿ.ಎಸ್.ಮೂರ್ತಿ ಶಿಕ್ಷಣ
33 ಡಾ.ಕೆ.ಪಿ.ಗೋಪಾಲಕೃಷ್ಣ ಶಿಕ್ಷಣ
34 ಶಿವಾನಂದ ಕೌಜಲಗಿ ಶಿಕ್ಷಣ
35 ಪ್ರೊ.ಸಿ.ಇ.ಜಿ.ಜಸ್ಟೋ ಇಂಜಿನಿಯರಿಂಗ್
36 ಆರ್.ಎಸ್.ರಾಜಾರಾಂ ಸಂಕೀರ್ಣ
37 ಮೇಜರ್ ಪ್ರದೀಪ್ ಆರ್ಯ ಸಂಕೀರ್ಣ
38 ಸಿ.ಕೆ.ಜೋರಾಪುರ ಸಂಕೀರ್ಣ
39 ನರಸಿಂಹಯ್ಯ ಸಂಕೀರ್ಣ
40 ಡಿ.ಸುರೇಂದ್ರ ಕುಮಾರ್ ಸಂಕೀರ್ಣ
41 ಶಾಂತಪ್ಪನವರ್ ಪಿ.ಬಿ. ಸಂಕೀರ್ಣ
42 ನಮಶಿವಾಯಂ ರೇಗುರಾಜ್ ಸಂಕೀರ್ಣ
43 ಪಿ.ರಾಮದಾಸ್ ಸಂಕೀರ್ಣ
44 ಎಂ.ಜೆ.ಬ್ರಹ್ಮಯ್ಯ ಸಂಕೀರ್ಣ
45 ಜಿ.ಎನ್.ರಂಗನಾಥರಾವ್ ಪತ್ರಿಕೋದ್ಯಮ
46 ಬಸವರಾಜಸ್ವಾಮಿ ಪತ್ರಿಕೋದ್ಯಮ
47 ಅಮ್ಮೆಂಬಳ ಆನಂದ ಪತ್ರಿಕೋದ್ಯಮ
48 ಸಿ.ರಾಮು ಸಹಕಾರ
49 ಆನಂದ್ ಸಿ. ಕುಂದರ್ ಸಮಾಜ ಸೇವೆ
50 ರಾಚಪ್ಪ ಹಡಪದ ಸಮಾಜ ಸೇವೆ
51 ಕೃಷ್ಣಕುಮಾರ ಪೂಂಜ ಸಮಾಜ ಸೇವೆ
52 ಮಾರ್ಗರೇಟ್ ಆಳ್ವಾ ಸಮಾಜ ಸೇವೆ
53 ಮಹಾದೇವಿ ಅಣ್ಣಾರಾವ ವಣದೆ ಕೃಷಿ
54 ಮೂಕಪ್ಪ ಪೂಜಾರ್ ಕೃಷಿ
55 ಕಲ್ಮನೆ ಕಾಮೇಗೌಡ ಪರಿಸರ
57 ಡಾ.ನಾಡಗೌಡ ಜೆ.ವಿ. ವೈದ್ಯಕೀಯ
58 ಡಾ.ಸೀತಾರಾಮ ಭಟ್ ವೈದ್ಯಕೀಯ
59 ಪಿ.ಮೋಹನರಾವ್ ವೈದ್ಯಕೀಯ
60 ಡಾ.ಎಂ.ಜಿ.ಗೋಪಾಲ್ ವೈದ್ಯಕೀಯ
61 ಎಚ್.ಎಲ್.ದತ್ತು ನ್ಯಾಯಾಂಗ
62 ಡಾ.ಎ.ಎ.ಶೆಟ್ಟಿ ಹೊರನಾಡು
63 ಶ್ರೀ ಬಸವರಾಜ ಬಿಸರಳ್ಳಿ ಸ್ವಾತಂತ್ರ್ಯ ಹೋರಾಟಗಾರರು

ಸಂಘ ಸಂಸ್ಥೆಗಳು ಬದಲಾಯಿಸಿ

ಕ್ರಮ ಸಂಖ್ಯೆ ಸಾಧಕರು ಸಾಧನೆಯ ಕ್ಷೇತ್ರ ಟಿಪ್ಪಣಿ
56 ರಂಗದೊರೆ ಸ್ಮಾರಕ ಆಸ್ಪತ್ರೆ ಸಂಘ ಸಂಸ್ಥೆ
  1. ಕರ್ನಾಟಕ ಸರ್ಕಾರದ ಆದೇಶ[ಶಾಶ್ವತವಾಗಿ ಮಡಿದ ಕೊಂಡಿ], ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ, ೨೮ ನವೆಂಬರ ೨೦೧೮
  2. ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ಸೇರಿ 63 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ, ಪ್ರಜಾವಾಣಿ, 28 ನವೆಂಬರ್ 2018