ರಾಜು ಭರತನ್
ರಾಜು ಭರತನ್ (೧೯೩೪- ಫೆಬ್ರವರಿ ೭, ೨೦೨೦) ಭಾರತೀಯ ಕ್ರಿಕೆಟ್ ಮತ್ತು ಬಾಲಿವುಡ್ ಸಂಗೀತದ ಕುರಿತು ವರದಿ ಮಾಡುವ ಪತ್ರಕರ್ತ ಮತ್ತು ಬರಹಗಾರ.[೧] [೨] [೩] ಇವರು ವಾರಪತ್ರಿಕೆಯಾದ, ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ಮತ್ತು ಭಾರತೀಯ ಚಲನಚಿತ್ರಗಳ ವಾರಪತ್ರಿಕೆ, ಸ್ಕ್ರೀನ್ ಗಳಿಗಾಗಿ ಕೆಲಸ ಮಾಡಿದ್ದಾರೆ. ಇವರು ದಿ ವಿಕ್ಟರಿ ಸ್ಟೋರಿ (೧೯೭೪) ಎಂಬ ಭಾರತೀಯ ಕ್ರಿಕೆಟ್ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ. [೪]
ಇವರು ದೀರ್ಘಕಾಲದ ಅನಾರೋಗ್ಯದ ನಂತರ ಫೆಬ್ರವರಿ ೨೦೨೦ ರಲ್ಲಿ ಮುಂಬೈನಲ್ಲಿ ತಮ್ಮ ೮೬ ನೇ ವಯಸ್ಸಿನಲ್ಲಿ ನಿಧನರಾದರು. [೫] ಅವರ ಪತ್ನಿ ಗಿರಿಜಾ ರಾಜೇಂದ್ರನ್ ಕೂಡ ಸಿನಿಮಾ ಪತ್ರಕರ್ತೆ. [೬]
ಪುಸ್ತಕಗಳು
ಬದಲಾಯಿಸಿಕ್ರಿಕೆಟ್ ಮತ್ತು ಹಿಂದಿ ಚಲನಚಿತ್ರ ಸಂಗೀತದ ವ್ಯಕ್ತಿಗಳೊಂದಿಗೆ ನಿಕಟ ಒಡನಾಟವನ್ನು ಹೊಂದಿದ್ದ ಭರತನ್ ಅವರು ಅವರ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
- ಆಶಾ ಭೋಂಸ್ಲೆ: ಅ ಮ್ಯೂಸಿಕಲ್ ಬೈಯೋಗ್ರಾಫಿ [೭](Publisher: Hay House; Latest edition (೫ August ೨೦೧೬) ISBN 978-9385827150)
- ನೌಷಾದ್‌ನಾಮ: ದ ಲೈಫ್ ಆಂಡ್ ಮ್ಯೂಸಿಕ್ ಆಫ್ ನೌಷಾದ್ [೮] (Publisher: Hay House India (೨೦೧೪) ISBN 978-9381431931)
- ಎ ಜರ್ನಿ ಡೌನ್ ಮೆಲೊಡಿ ಲೇನ್ [೯] (Publisher: Hay House (೧ September ೨೦೧೦) Kindle edition in Amazon.in )
- ಲತಾ ಮಂಗೇಶ್ಕರ್: ಅ ಬಯೋಗ್ರಫಿ [೧೦] (Publisher: UBS Publishers Distributors (೨ January ೧೯೯೫) ISBN 978-8174760234
- ಇಂಡಿಯನ್ ಕ್ರಿಕೆಟ್: ದ ವೈಟಲ್ ಫೇಸ್ ( Published by Bell Books, ೧೯೭೭)[೧೧]
- ರೈವಲ್ಸ್ ಇನ್ ದ ಸನ್:ಅ ಸರ್ವೇ ಆಫ್ ದ ೧೯೫೨ ಟೂರ್ ಆಫ್ ಇಂಗ್ಲೆಂಡ್ (Publisher: Popular Book Depot, ೧೯೫೨)
ಉಲ್ಲೇಖಗಳು
ಬದಲಾಯಿಸಿ- ↑ "Why Lata Mangeshkar cancelled song recordings". Retrieved 9 January 2017.
- ↑ "'There was a ruthlessness in the relationship between the sisters'". 25 September 2016. Retrieved 9 January 2017.
- ↑ "MOHD. RAFI DESERVE MUCH MORE "PADMA SHREE " - RAJU BHARATAN" – via www.youtube.com.
- ↑ "Noted cricket scribe Raju Bharatan dies". Deccan Herald. 7 February 2020. Retrieved 31 August 2021.
- ↑ "Noted cricket scribe Raju Bharatan dies". Deccan Herald. 7 February 2020. Retrieved 31 August 2021."Noted cricket scribe Raju Bharatan dies". Deccan Herald. 7 February 2020. Retrieved 31 August 2021.
- ↑ "Veteran Cricket Journalist And Film Historian Raju Bharatan Dies At 86". ABPlive. 7 February 2020. Retrieved 31 August 2021.
- ↑ Bharatan, Raju (1 August 2016). "Asha Bhosle: A Musical Biography". Hay House. Retrieved 9 January 2017 – via Amazon.
- ↑ Naushadnama: The Life & Music Of Naushad. ASIN 9381431930.
- ↑ Bharatan, Raju (1 September 2010). "A Journey Down Melody Lane". Hay House. Retrieved 9 January 2017 – via Amazon.
- ↑ Bharatan, Raju (2 January 1995). Lata Mangeshkar: A Biography. UBS Publishers Distributors. ASIN 8174760237.
- ↑ "Indian Cricket - The Vital Phase by Raju Bharatan: Bell Books Signed by Author(s) - Sportspages". Retrieved 9 January 2017.