ರಾಜಸ್ಥಾನದ ಜಿಲ್ಲೆಗಳು

ರಾಜಸ್ಥಾನದಲ್ಲಿ ಒಟ್ಟು ೩೩ ಜಿಲ್ಲೆಗಳಿವೆ.

ರಾಜಸ್ಥಾನದ ಜಿಲ್ಲೆಗಳು
ರಾಜಸ್ಥಾನದ ವಿಭಾಗಗಳು













ಜಿಲ್ಲಾವಾರು ಅಂಕಿ ಸಂಖ್ಯೆಗಳು


ಜಿಲ್ಲೆ ಮುಖ್ಯಸ್ಥಳ ವಿಸ್ತಾರ (ಚ.ಕಿ.ಮಿ) ಜನಸಂಖ್ಯೆ(೨೦೦೧) % ಶೇ. ಬದಲಾವಣೆ (೧೯೯೧-೨೦೦೧)
ಅಜ್ಮೇರ್ ಅಜ್ಮೇರ್ ೮,೪೮೧ ೨,೧೮೦,೫೨೬ ೨೬.೧೦%
ಆಳ್ವಾರ್ ಆಳ್ವಾರ್ ೮,೩೮೦ ೨,೯೯೦,೮೬೨ ೩೦.೨೩%
ಬನ್ಸ್ವಾರಾ ಬನ್ಸ್ವಾರಾ ೫,೦೩೭ ೧,೫೦೦,೪೨೦ ೨೯.೮೪%
ಬರಣ್ ಬರಣ್ ೯,೯೫೫ ೧,೦೨೨,೫೬೮ ೨೬.೧೯%
ಬಾರ್ಮೇರ್ ಬಾರ್ಮೇರ್ ೨೮,೩೮೭ ೧,೯೬೩,೭೫೮ ೩೬.೮೩%
ಭರತ್ ಪುರ್ ಭರತ್ ಪುರ್ ೫,೦೬೬ ೨,೦೯೮,೩೨೩ ೨೭.೦೫%
ಭಿಲ್ವಾರಾ ಭಿಲ್ವಾರಾ ೧೦,೪೫೫ ೨,೦೦೯,೫೧೬ ೨೬.೧೪%
ಬಿಕಾನೇರ್ ಬಿಕಾನೇರ್ ೨೭,೨೪೪ ೧,೬೭೩,೫೬೨ ೩೮.೧೮%
ಬುಂಡಿ ಬುಂಡಿ ೫,೫೫೦ ೯೬೧,೨೬೯ ೨೪.೮೦%
ಚಿತ್ತೋಗಢ್ ಚಿತ್ತೋಗಢ್ ೧೦,೫೮೬ ೧,೮೦೨,೬೫೬ ೨೧.೪೬%
ಚುರು ಚುರು ೧೬,೮೩೦ ೧,೯೨೨,೯೦೮ ೨೪.೬೦%
ದೌಸಾ ದೌಸಾ ೨,೯೫೦ ೧,೩೧೬,೭೯೮ ೩೨.೪೨%
ಢೋಲಪುರ್ ಢೋಲಪುರ್ ೩,೦೮೪ ೯೮೨,೮೧೫ ೩೧.೧೩%