ರಾಜಸೂಯ ಯಾಗ
ರಾಜಸೂಯ ಯಾಗ ಚಿತ್ರವನ್ನು ೧೯೩೭ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರವನ್ನು ನಿರ್ದೇಶಿಸಿದವರು ಟಿ.ದ್ವಾರಕನಾಥ್. ಎಸ್.ಆರ್.ವಾಸುದೇವಾ ರಾವ್, ಟಿ.ಕೆ.ರಾಮ ಮುರ್ತಿ, ಕೆ.ಆರ್. ಸೀತಾರಾಮ ಶಾಸ್ತ್ರಿ, ಟಿ.ಜಯಮ್ಮ ಮುಂತದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹಾಡುಗಳಿಗೆ ಸಂಗೀತವನ್ನು ನೀಡಿರುವವರು ಎಚ್.ಆರ್.ಪದ್ಮನಾಭ ಶಾಸ್ತ್ರಿ.
ರಾಜಸೂಯ ಯಾಗ | |
---|---|
ರಾಜಸೂಯ ಯಾಗ | |
ನಿರ್ದೇಶನ | ಟಿ.ದ್ವಾರಕನಾಥ್ |
ನಿರ್ಮಾಪಕ | ತಿಮ್ಮಯ್ಯ |
ಪಾತ್ರವರ್ಗ | ಎಸ್.ಆರ್.ವಾಸುದೇವರಾವ್ ಸರೋಜ ಟಿ.ಕೆ.ರಾಮಮೂರ್ತಿ, ಕೆ.ಆರ್.ಸೀತಾರಾಮ್, ಟಿ.ಜಯಮ್ಮ, ಟಿ.ಚಂದ್ರಶೇಖರ್ |
ಸಂಗೀತ | ಎಂ.ವಿ.ರಾಮನ್ |
ಛಾಯಾಗ್ರಹಣ | ಬೊಮ್ಮನ್ ಡಿ. |
ಬಿಡುಗಡೆಯಾಗಿದ್ದು | ೧೯೩೭ |
ಚಿತ್ರ ನಿರ್ಮಾಣ ಸಂಸ್ಥೆ | ಮೈಸೂರ್ ಸೌಂಡ್ ಸ್ಟೂಡಿಯೋಸ್ |