ರಾಜರಥ (ಚಲನಚಿತ್ರ)

ಅನೂಪ್ ಭಂಡಾರಿ ನಿರ್ದೇಶನದ ಕನ್ನಡ ಚಲನಚಿತ್ರ

ರಾಜರಥ (ಆಂಗ್ಲ: Royal Chariot), ತೆಲುಗಿನಲ್ಲಿ ರಾಜರಥಂ[][] ೨೦೧೮ ರ ಭಾರತೀಯ ಕನ್ನಡ ಭಾಷೆಯ ಚಿತ್ರ. ಅನೂಪ್ ಭಂಡಾರಿ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ ಹಾಗೂ ಸಂಗೀತವನ್ನು ನೀಡಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಿರೂಪ್ ಭಂಡಾರಿ ಮತ್ತು ಅವಂತಿಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ರಂಗಿತರಂಗ ಚಿತ್ರದ ನಂತರ ಎರಡನೇ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ತೆಲುಗಿನಲ್ಲಿ ರಾಣಾ ದಗ್ಗುಬಾಟಿ ಚಿತ್ರದ ನಿರೂಪಣೆ ಮಾಡಿದ್ದಾರೆ.[]  ಕನ್ನಡದಲ್ಲಿ ಮೊದಲ ಬಾರಿಗೆ ತಮಿಳು ನಟ ಆರ್ಯ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಪಿ. ರವಿಶಂಕರ್ ಮತ್ತು ಶೃತಿ ಹರಿಹರನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಲಿಯಮ್ ಡೇವಿಡ್ ಚಿತ್ರಕ್ಕೆ ಛಾಯಗ್ರಹಣ ಮಾಡಿದ್ದಾರೆ.[]

Rajaratha
ಚಿತ್ರ:Rajaratha movie poster.jpg
ನಿರ್ದೇಶನಅನೂಪ್ ಭಂಡಾರಿ
ನಿರ್ಮಾಪಕAjay Reddy
Vishu Dakappagari
Anju Vallabh
Sathish Sastry
ಲೇಖಕಅನೂಪ್ ಭಂಡಾರಿ
ಸಂಭಾಷಣೆPuneeth Rajkumar (Kannada)
Rana Daggubati (Telugu)
ಪಾತ್ರವರ್ಗArya
Nirup Bhandari
Avantika Shetty
P. Ravishankar
ಸಂಗೀತಅನೂಪ್ ಭಂಡಾರಿ
Background score:
B. Ajaneesh Loknath
ಛಾಯಾಗ್ರಹಣWilliam David
ಸ್ಟುಡಿಯೋJollyhits Production
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 23 ಮಾರ್ಚ್ 2018 (2018-03-23)
ಅವಧಿ143 minutes[]
ದೇಶIndia
ಭಾಷೆKannada
ತೆಲುಗು

ಚಿತ್ರವು ಮಾರ್ಚ್ ೨೩,೨೦೧೮ ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.[][][] 

  • ಅಭಿ ಆಗಿ ನಿರೂಪ್ ಭಂಡಾರಿ
  • ಮೇಘಾ ಆಗಿ ಅವಂತಿಕಾ ಶಟ್ಟಿ
  • ಪಿ.ರವಿಶಂಕರ್
  • ವಿಶ್ವಾಸ್ ಆಗಿ ಆರ್ಯ
  • ಶೃತಿ ಹರಿಹರನ್
  • ಅನೂಪ್ ಭಂಡಾರಿ

ಉಲ್ಲೇಖಗಳು

ಬದಲಾಯಿಸಿ
  1. "ರಾಜರಥ ಮಿನಿ ರಿವ್ಯೂ" [Rajaratha Mini Review] (in Kannada). 23 March 2018. Archived from the original on 23 March 2018. Retrieved 23 March 2018.{{cite web}}: CS1 maint: unrecognized language (link)
  2. "ಅನೂಪ್ ಭಂಡಾರಿ's Next Titled As Rajaratha". filmibeat.com. 11 July 2016. Archived from the original on 20 September 2017. Retrieved 2 March 2018. {{cite web}}: Unknown parameter |deadurl= ignored (help)
  3. Upadhyaya, Prakash. "'RangiTaranga' director ಅನೂಪ್ ಭಂಡಾರಿ set to announce the title of his next film". ibtimes.co.in. Archived from the original on 21 September 2017. Retrieved 2 March 2018. {{cite web}}: Unknown parameter |deadurl= ignored (help)
  4. Shivakumar, S. (8 December 2016). "A repeat of RangiTaranga?". Archived from the original on 9 December 2016. Retrieved 2 March 2018 – via www.thehindu.com. {{cite web}}: Unknown parameter |deadurl= ignored (help)
  5. "Rajaratha brings Arya to Kannada". The New Indian Express. 21 August 2017. Archived from the original on 2 March 2018. {{cite web}}: Unknown parameter |deadurl= ignored (help)
  6. "First Poster Of Rajaratha Released". Chitraloka. 3 October 2017. Archived from the original on 2 March 2018. {{cite web}}: Unknown parameter |deadurl= ignored (help)
  7. "Rajaratha 2018, Rajaratha Kannada Movie, Wiki, Story, Review, Release Date, Trailers - Filmibeat". FilmiBeat. Archived from the original on 5 September 2017. Retrieved 2 March 2018. {{cite web}}: Unknown parameter |deadurl= ignored (help)
  8. "'Rajaratha' arrives". Bangalore Mirror. 3 October 2017. Archived from the original on 3 October 2017. {{cite web}}: Unknown parameter |deadurl= ignored (help)