ರಾಜಕೀಯ (ಚಲನಚಿತ್ರ)

ರಾಜಕೀಯ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಶಿವಮಣಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಪಿ.ಪಿ.ವರದರಾಜನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ದೇವರಾಜ್ ವಿಶಾಖ ಅನಂತನಾಗ್, ಅಭಿಜಿತ್, ಸದಾಶಿವ ಸಾಲಿಯಾನ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ. ಈ ಚಿತ್ರದ ಛಾಯಾಗ್ರಹಕರು ಸುಂದರನಾಥ ಸುವರ್ಣ.

ರಾಜಕೀಯ (ಚಲನಚಿತ್ರ)
ರಾಜಕೀಯ
ನಿರ್ದೇಶನಶಿವಮಣಿ
ನಿರ್ಮಾಪಕಪಿ.ಪಿ.ವರದರಾಜನ್
ಪಾತ್ರವರ್ಗದೇವರಾಜ್ ವಿಶಾಖ ಅನಂತನಾಗ್, ಅಭಿಜಿತ್, ಸದಾಶಿವ ಸಾಲಿಯಾನ
ಸಂಗೀತಹಂಸಲೇಖ
ಛಾಯಾಗ್ರಹಣಸುಂದರನಾಥ ಸುವರ್ಣ
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆಮುತ್ಯಾಲಮ್ಮನ್ ಕ್ರಿಯೇಷನ್ಸ್




ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.