ರಾಗ (ಚಲನಚಿತ್ರ)

ಕನ್ನಡ ಚಲನಚಿತ್ರ

ರಾಗ , ಪಿ.ಸಿ. ಶೇಖರ್ ನಿರ್ದೇಶನದ, ಮಿತ್ರಾ ನಿರ್ಮಿಸಿರುವ 2017ರ ಕನ್ನಡ ಭಾಷೆಯ ಚಿತ್ರ. ಇಬ್ಬರು ದೃಷ್ಟಿ ವಿಕಲಚೇತನರ ನಡುವೆ ಅರಳುವ ಪ್ರೇಮಕಥೆ ಚಿತ್ರದ ಕಥಾಹಂದರವಾಗಿದೆ. ಮುಖ್ಯ ಪಾತ್ರಗಳಲ್ಲಿ ಮಿತ್ರಾ ಮತ್ತು ಭಾಮಾ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ, ಎಸ್.ವೈದಿ ಛಾಯಾಗ್ರಹಣ ಚಿತ್ರಕ್ಕಿದೆ.[೧] [೨]ಟೆಂಪ್ಲೇಟು:Lang-kan

ರಾಗ
ನಿರ್ದೇಶನಪಿ.ಸಿ.ಶೇಖರ್
ನಿರ್ಮಾಪಕಮಿತ್ರಾ
ಲೇಖಕಪಿ.ಸಿ.ಶೇಖರ್
ಸಂಭಾಷಣೆಸುದೀಪ್
ಪಾತ್ರವರ್ಗ
ಮಿತ್ರಾ
ಭಾಮಾ
ಸಂಗೀತಅರ್ಜುನ್ ಜನ್ಯ
ಛಾಯಾಗ್ರಹಣವೈದಿ. ಎಸ್
ಸಂಕಲನಡಿ.ಸರವಣನ್
ಸ್ಟುಡಿಯೋಮಿತ್ರ ಎಂಟರ್ಟೈನ್ಟರ್ಸ್ ಸಿನಿ ಕ್ರಿಯಾಶನ್ಸ್
ಬಿಡುಗಡೆಯಾಗಿದ್ದು
  • 21 ಏಪ್ರಿಲ್ 2017 (2017-04-21)
ದೇಶಭಾರತ
ಭಾಷೆಕನ್ನಡ

ಚಿತ್ರವು 21 ಏಪ್ರಿಲ್ 2017 ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು.[೩]

References ಬದಲಾಯಿಸಿ

  1. "Bhama plays visually impaired girl in Raaga". The Times of India. 24 January 2017.
  2. "'Raaga is a visual delight'". Bangalore Mirror. 27 December 2016.
  3. "Jayanna Films To Release Raaga On April 21st". Chitraloka.com. 6 April 2017. Archived from the original on 11 ಏಪ್ರಿಲ್ 2017. Retrieved 22 ಜೂನ್ 2017.