ರಾಕೆಟ್ (ಪುಸ್ತಕ)
ರಾಕೆಟ್, ಇತಿಹಾಸ-ವಿಜ್ಞಾನ-ತಂತ್ರಜ್ಞಾನ ಇದು ಟಿ. ಆರ್. ಅನಂತರಾಮು ಅವರ ಅನುವಾದಿತ ಕೃತಿ. ಮೂಲ ಗ್ರಂಥದ ಲೇಖಕರು ಎಸ್.ಕೆ ದಾಸ್.
ಲೇಖಕರು | ಎಸ್ ಕೆ ದಾಸ್ |
---|---|
ಅನುವಾದಕ | ಟಿ. ಆರ್. ಅನಂತರಾಮು |
ದೇಶ | ಭಾರತ |
ಭಾಷೆ | ಕನ್ನಡ ಅನುವಾದ, ಮೂಲ ಗ್ರಂಥ ಎಸ್ ಕೆ ದಾಸ್ |
ವಿಷಯ | ಇತಿಹಾಸ, ವಿಜ್ಞಾನ, ತಂತ್ರಜ್ಞಾನ |
ಪ್ರಕಾಶಕರು | ಪ್ರಿಸಂ ಬುಕ್ಸ್ ಪ್ರೈ.ಲಿ., |
ಪ್ರಕಟವಾದ ದಿನಾಂಕ | ೨೦೧೧ |
ಐಎಸ್‍ಬಿಎನ್ | 9788172866914 |