ರವೀಶ್ ಕುಮಾರ್ [] (ರವೀಶ್ ಕುಮಾರ್ ಪಾಂಡೆ) ಭಾರತೀಯ ಟೆಲಿವಿಷನ್ ಮಾಧ್ಯಮದ ಕಾರ್ಯಕ್ರಮ ನಿರೂಪಕ. ಬರಹಗಾರ, ಜರ್ನಲಿಸ್ಟ್, ಮೀಡಿಯಾದ ವಿಶೇಷಜ್ಞ, ಭಾರತೀಯ ರಾಜಕಾರಣ ಮತ್ತು ಸಮಾಜದ ಹಲವು ಸಮಸ್ಯೆಗಳನ್ನು ವಿಶ್ಲೇಷಿಸುತ್ತಾ ಬಂದಿದ್ದಾರೆ. NDTV (ಇಂಡಿಯಾದ) ಮ್ಯಾನೇಜಿಂಗ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. NDTV ಯ ಹಿಂದಿ ಭಾಷೆಯ ನ್ಯೂಸ್ ನೆಟ್ ವರ್ಕ್ ನಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದಾರೆ. ಹಲವಾರು ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿದ್ದಾರೆ. ಪ್ರೈಮ್ ಟೈಮ್,ಹಮ್ ಲೋಗ್,ರವೀಶ್ ಕಿ ರಿಪೋರ್ಟ್

ರವೀಶ್ ಕುಮಾರ್
೨೦೧೭ ರಲ್ಲಿ ಪ್ರದಾನಮಾಡಿದ ರಾಮನಾಥ್ ಗೋಯೆಂಕಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ
Born (1974-12-05) ೫ ಡಿಸೆಂಬರ್ ೧೯೭೪ (ವಯಸ್ಸು ೫೦)
Alma materದೇಶಬಂಧು ಕಾಲೇಜ್, ದೆಹಲಿ ವಿಶ್ವವಿದ್ಯಾಲಯi Indian Institute of Mass Communication
OccupationJournalist with NDTV India
Years active1996–ಇದುವರೆಗಿಗೂ
Spouseನಯನ ದಾಸ್ ಗುಪ್ತ
RelativesBrajesh Kumar Pandey(Brother)ref
AwardsRamon Magsaysay Award in 2019
Ramnath Goenka Excellence in Journalism Award, twice in 2013 and 2017
Red Ink Awards for Journalist of the year in 2016 by Mumbai Press Club
Websitewww.naisadak.org

ರವೀಶ್, ಬಿಹಾರದ ಮೋತಿಹರಿಯಲ್ಲಿ ೫ ಡಿಸೆಂಬರ್, ೧೯೭೪ ರಂದು ಜನಿಸಿದರು. ಹೈಸ್ಕೂಲ್ ಪಾಟ್ನ ದ, ಲಾಯೋಲ ಹೈ ಸ್ಕೂಲ್ ನಲ್ಲಿ. ದೆಹಲಿಯಲ್ಲಿ ಮುಂದಿನ ವಿದ್ಯಾಭ್ಯಾಸ. ದೇಶಬಂಧು ಕಾಲೇಜ್ (ದೆಹಲಿ ವಿಶ್ವ ವಿದ್ಯಾಲಯ) ಪತ್ರಿಕೋದ್ಯಮದಲ್ಲಿ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ ಸ್ನಾತಕೋತ್ತರ ಪದವಿ ಗಳಿಸಿದರು ಬಿ.ಎ. (ಇತಿಹಾಸ), ದೇಶಬಂಧು ಕಾಲೇಜ್ , ಎಮ್.ಎ (ಇತಿಹಾಸ), ದೇಶಬಂಧು ಕಾಲೇಜ್,ಎಮ್.ಫಿಲ್ (ದೆಹಲಿ ವಿಶ್ವವಿದ್ಯಾಲಯ) ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮ ಇನ್ ಜರ್ನಲಿಸಮ್, (ಐ.ಐ.ಎಮ್.ಸಿ)

ವೈಯಕ್ತಿಕ ಜೀವನ

ಬದಲಾಯಿಸಿ

ನಾರಾಯಣ ದಾಸಗುಪ್ತಾ ರ ಜೊತೆ ವಿವಾಹವಾದರು, ಅವರು ಲೇಡಿ ಶ್ರೀರಾಮ್ ಕಾಲೇಜ್ ನಲ್ಲಿ ಇತಿಹಾಸವನ್ನು ಕಲಿಸುತ್ತಿದ್ದರು.

ಪುಸ್ತಕಗಳು

ಬದಲಾಯಿಸಿ
  • ಇಷ್ಕ್ ಮೇ ಶಹರ್ ಹೋನಾ
  • ದೇಖ್ತೆ ರಹಿಯೇ
  • ರವೀಶ್ ಪಂತಿ.
  • ದ ಫ್ರಿ ವಾಯ್ಸ್ (On Democracy, Culture and the Nation)

ಪ್ರಶಸ್ತಿಗಳು

ಬದಲಾಯಿಸಿ
  1. ೨೦೧೦ ರಲ್ಲಿ ಪ್ರತಿಷ್ಠಿತ ಗಣೇಶ್ ಶಂಕರ್ ವಿದ್ಯಾರ್ಥಿ ಪ್ರಶಸ್ತಿ, ಹಿಂದಿ ಭಾಷೆಯಲ್ಲಿ 'ಪತ್ರಿಕಾ ಮಾತು' ರಾಷ್ಟ್ರಪತಿಯವರಿಂದ,
  2. ೨೦೧೪ ರಲ್ಲಿ ceived the prestigious Ganesh Shankar Vidyarthi Award for Hindi Journalism and Creative Literature for 2010 from the President of India (awarded in 2014).
  3. honoured with the Ramnath Goenka Excellence in Journalism Award for the Journalist of the Year in 2013 and 2017 for the broadcast category in Hindi language.a great indian journalist.[10
  4. ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ, ೨೦೧೬ ರಲ್ಲಿ ಪ್ರಾಯೋಜಿಸಿ ತಯಾರಿಸಿದ ೧೦೦ ಅತ್ಯಂತ ಪ್ರಭಾವಿ ಭಾರತೀಯರ ಪಟ್ಟಿಯಲ್ಲಿ,
  5. ಬೆಸ್ಟ್ ಜರ್ನಲಿಸ್ಟ್ ಪ್ರಶಸ್ತಿ, best 2016 ರ ಸಾಲಿನ ಮುಂಬಯಿ ಪ್ರೆಸ್ ಕ್ಲಬ್ ಬತಿಯಿಂದ ಮಾರ್ಚ್, 2017,
  6. ಮೊದಲ ಕುಲ್ದೀಪ್ ನಾಯರ್ ಜರ್ನಲಿಸಂ ಪ್ರಶಸ್ತಿ,
  7. ರವೀಶ್ ಕುಮಾರ್ ೨೦೧೯ ರ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಗಳಿಸಿದರು.[]

ಉಲ್ಲೇಖಗಳು

ಬದಲಾಯಿಸಿ
  1. Stars unfolded Ravish kumar, Age Caste, Wife, Family,Biography and more
  2. Business line,India journalist,Ravish kumar,wins, 2019,Ramon Magsaysay Award,PTI Manila,Published on Aug,2,2019