ರಮಾನಂದ ಅಮೀನ ಇವರು ಕನ್ನಡದ ಜನಪ್ರಿಯ ಲೇಖಕರು.


ಇವರ ಕೆಲವು ಕೃತಿಗಳು ಇಂತಿವೆ:

  • ಕಬ್ಬಿಣದ ಕಡಲೆ
  • ಗಂಡಸು ಜೋಗಿ
  • ಚೆಲುವಿನ ಚಿಗುರು
  • ಜಗಿಯಲಾರದ ಸಂಕಟ
  • ನಾರಿ
  • ನೀರು ಉಂಡ ನೆಲ
  • ಬಚ್ಚಿಟ್ಟ ಬಯಕೆ
  • ಬೆಳದಿಂಗಳ ಬೇಸಿಗೆ
  • ರತ್ನಮಾಲಾ
  • ಶ್ರಾದ್ಧದ ದಿನ