ರಬಕವಿ ಬನಹಟ್ಟಿ

ರಬಕವಿ ಬನಹಟ್ಟಿ ಇದು ಕೃಷ್ಣ ನದಿಯ ದಂಡೆಯ ಮೇಲಿರುವ ಬಾಗಲಕೋಟೆ ಜಿಲ್ಲೆಯ ಒಂದು ಪಟ್ಟಣ. ಇದು ಜಮಖಂಡಿಯಿಂದ ಪಶ್ಚಿಮಕ್ಕೆ ೧೯ ಕಿ.ಮೀ ದೂರದಲ್ಲಿದೆ.ಇದು ಸುತ್ತಮುತ್ತಲಿನ ಜಿಲ್ಲೆಗಳಿಗೆ ಪ್ರಸಿದ್ಧ ಜವಳಿ ಕೇಂದ್ರವಾಗಿದೆ. ಇಲ್ಲಿಯ ಜನ ತಮ್ಮ ದಯಾಳು ಹೃದಯ ಮತ್ತು ಕಷ್ಟಪಟ್ಟು ದುಡಿಯುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಜವಳಿ ಉದ್ಯಮದಲ್ಲಿ ಶ್ರೀಮಂತವಾಗಿದೆ. 2018ರಲ್ಲಿ ನೂತನ ತಾಲೂಕು ಕೇಂದ್ರವಾಗಿದೆ

ರಬಕವಿ ರಾಮಪುರ ಬನಹಟ್ಟಿ
India-locator-map-blank.svg
Red pog.svg
ರಬಕವಿ ರಾಮಪುರ ಬನಹಟ್ಟಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಾಗಲಕೋಟೆ
ನಿರ್ದೇಶಾಂಕಗಳು 16.47° N 75.12° E
ವಿಸ್ತಾರ
 - ಎತ್ತರ
12.5 km²
 - 550 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
70,242
 - 5619.36/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 587311, 587314
 - +08353
 - KA-48