ಮುಖ್ಯ ಮೆನು ತೆರೆ
ಡಿ ಎನ್ ಎ ಅಣುವಿನ ರಚನೆಯು ಅದರ ಕ್ರಿಯೆಗೆ ಅತ್ಯಗತ್ಯವಾಗಿದೆ.

ರಚನೆ ಎಂದರೆ ಒಂದು ಭೌತಿಕ ವಸ್ತು ಅಥವಾ ವ್ಯವಸ್ಥೆಯಲ್ಲಿನ ಅಂತರಸಂಬಂಧಿತ ಘಟಕಗಳ ವಿನ್ಯಾಸ ಮತ್ತು ಸಂಘಟನೆ.[೧] ಭೌತಿಕ ರಚನೆಗಳಲ್ಲಿ ಕಟ್ಟಡಗಳು ಹಾಗೂ ಯಂತ್ರಗಳಂತಹ ಮಾನವ ನಿರ್ಮಿತ ವಸ್ತುಗಳು ಮತ್ತು ಜೀವಿಗಳು, ಖನಿಜಗಳು ಹಾಗೂ ರಾಸಾಯನಿಕಗಳಂತಹ ನೈಸರ್ಗಿಕ ವಸ್ತುಗಳು ಸೇರಿವೆ. ಅಮೂರ್ತ ರಚನೆಗಳಲ್ಲಿ ಗಣಕ ವಿಜ್ಞಾನದಲ್ಲಿನ ದತ್ತ ಸಂರಚನೆಗಳು ಮತ್ತು ಸಂಗೀತ ರೂಪಗಳು ಸೇರಿವೆ. ರಚನೆಯ ಬಗೆಗಳಲ್ಲಿ ಶ್ರೇಣಿ ವ್ಯವಸ್ಥೆ (ಒಂದರಿಂದ ಅನೇಕದ ಸಂಬಂಧಗಳ ಅನುಕ್ರಮ), ಅನೇಕದಿಂದ ಅನೇಕದ ಕೊಂಡಿಗಳನ್ನು ಹೊಂದಿರುವ ಜಾಲಬಂಧ, ಅಥವಾ ವ್ಯೋಮದಲ್ಲಿ ನೆರೆಯವರಾಗಿರುವ ಘಟಕಗಳ ನಡುವೆ ಸಂಪರ್ಕಗಳನ್ನು ಹೊಂದಿರುವ ಜಾಲಂದರ ಸೇರಿವೆ.

ಉಲ್ಲೇಖಗಳುಸಂಪಾದಿಸಿ

ಬಾಹ್ಯ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ರಚನೆ&oldid=915440" ಇಂದ ಪಡೆಯಲ್ಪಟ್ಟಿದೆ