ಯುಗ ಯುಗಗಳೇ ಸಾಗಲಿ (ಚಲನಚಿತ್ರ)

ಯುಗ ಯುಗಗಳೇ ಸಾಗಲಿ, ಶಶಾಂಕ್ ರಾಜ್ ನಿರ್ದೇಶನ ಮತ್ತು ಬಿ.ಯು.ವಸಂತ್ ಕುಮಾರ್ ನಿರ್ಮಾಪಣ ಮಾಡಿರುವ ೨೦೦೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ. ಯಶಸ್, ಅನಂತನಾಗ್ ಮತ್ತು ಮೇಘಾ ಘೋಷ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಯುಗ ಯುಗಗಳೇ ಸಾಗಲಿ (ಚಲನಚಿತ್ರ)
ಯುಗ ಯುಗಗಳೇ ಸಾಗಲಿ
ನಿರ್ದೇಶನಶಶಾಂಕ್ ರಾಜ್
ನಿರ್ಮಾಪಕಬಿ.ಯು.ವಸಂತ್ ಕುಮಾರ್
ಪಾತ್ರವರ್ಗಯಶಸ್, ಮೇಘಾ ಘೋಷ್, ಅನಂತನಾಗ್, ಬಿ.ವಿ.ರಾಧಾ, ನೀನಾಸಂ ಅಶ್ವಥ್, ರಂಗಾಯಣ ರಘು, ಶರತ್ ಲೋಹಿತಾಶ್ವ
ಸಂಗೀತಹಂಸಲೇಖ
ಛಾಯಾಗ್ರಹಣಆರ್.ವಿ.ನಾಗೇಶ್ವರರಾವ್
ಬಿಡುಗಡೆಯಾಗಿದ್ದು೧೫.೦೨.೨೦೦೮
ಚಿತ್ರ ನಿರ್ಮಾಣ ಸಂಸ್ಥೆಯು.ಕೆ.ಪ್ರೊಡಕ್ಷನ್ಸ್
ಸಾಹಿತ್ಯಹಂಸಲೇಖ

ಪಾತ್ರವರ್ಗ

ಬದಲಾಯಿಸಿ
  • ಯಶಸ್
  • ಮೇಘಾ ಘೋಷ್
  • ಅನಂತನಾಗ್
  • ಬಿ.ವಿ.ರಾಧಾ
  • ನೀನಾಸಂ ಅಶ್ವಥ್
  • ರಂಗಾಯಣ ರಘು
  • ಶರತ್ ಲೋಹಿತಾಶ್ವ

ಉಲ್ಲೇಖಗಳು

ಬದಲಾಯಿಸಿ