ಯುಗ ಯುಗಗಳೇ ಸಾಗಲಿ, ಶಶಾಂಕ್ ರಾಜ್ ನಿರ್ದೇಶನ ಮತ್ತು ಬಿ.ಯು.ವಸಂತ್ ಕುಮಾರ್ ನಿರ್ಮಾಪಣ ಮಾಡಿರುವ ೨೦೦೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ. ಯಶಸ್, ಅನಂತನಾಗ್ ಮತ್ತು ಮೇಘಾ ಘೋಷ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಯುಗ ಯುಗಗಳೇ ಸಾಗಲಿ
ಯುಗ ಯುಗಗಳೇ ಸಾಗಲಿ
ನಿರ್ದೇಶನಶಶಾಂಕ್ ರಾಜ್
ನಿರ್ಮಾಪಕಬಿ.ಯು.ವಸಂತ್ ಕುಮಾರ್
ಪಾತ್ರವರ್ಗಯಶಸ್, ಮೇಘಾ ಘೋಷ್, ಅನಂತನಾಗ್, ಬಿ.ವಿ.ರಾಧಾ, ನೀನಾಸಂ ಅಶ್ವಥ್, ರಂಗಾಯಣ ರಘು, ಶರತ್ ಲೋಹಿತಾಶ್ವ
ಸಂಗೀತಹಂಸಲೇಖ
ಛಾಯಾಗ್ರಹಣಆರ್.ವಿ.ನಾಗೇಶ್ವರರಾವ್
ಬಿಡುಗಡೆಯಾಗಿದ್ದು೧೫.೦೨.೨೦೦೮
ಚಿತ್ರ ನಿರ್ಮಾಣ ಸಂಸ್ಥೆಯು.ಕೆ.ಪ್ರೊಡಕ್ಷನ್ಸ್
ಸಾಹಿತ್ಯಹಂಸಲೇಖ

ಪಾತ್ರವರ್ಗ

ಬದಲಾಯಿಸಿ
  • ಯಶಸ್
  • ಮೇಘಾ ಘೋಷ್
  • ಅನಂತನಾಗ್
  • ಬಿ.ವಿ.ರಾಧಾ
  • ನೀನಾಸಂ ಅಶ್ವಥ್
  • ರಂಗಾಯಣ ರಘು
  • ಶರತ್ ಲೋಹಿತಾಶ್ವ

ಉಲ್ಲೇಖಗಳು

ಬದಲಾಯಿಸಿ
  1. https://kannadamoviesinfo.wordpress.com/2013/12/08/yuga-yugagale-sagali-2008/