ಯಾಳಿ
ಯಾಳಿ ಶಬ್ದವನ್ನು ತಮಿಳಿನಿಂದ ಪಡೆಯಲಾಗಿದೆ. ಸಂಸ್ಕೃತದಲ್ಲಿ ವ್ಯಾಲ ಅಥವಾ ವಿದಳ ಎಂದು ಪರಿಚಿತವಾಗಿರುವ ಇದು ಅನೇಕ ದಕ್ಷಿಣ ಭಾರತೀಯ ದೇವಸ್ಥಾನಗಳಲ್ಲಿ ಕಂಡುಬರುವ ಒಂದು ಕಾಲ್ಪನಿಕ ಪ್ರಾಣಿ, ಹಲವುವೇಳೆ ಕಂಬಗಳ ಮೇಲೆ ಕೆತ್ತಲ್ಪಟ್ಟಿರುತ್ತದೆ. ಇದನ್ನು ಭಾಗಶಃ ಸಿಂಹ, ಭಾಗಶಃ ಆನೆ ಮತ್ತು ಭಾಗಶಃ ಕುದುರೆ, ಮತ್ತು ಹೋಲುವ ಆಕಾರಗಳಲ್ಲಿ ಚಿತ್ರಿಸಲಾಗಿರಬಹುದು. ಜೊತೆಗೆ, ಕೆಲವೊಮ್ಮೆ ಇದನ್ನು ಕೆಲವು ಪಕ್ಷಿಯಂತಹ ಲಕ್ಷಣಗಳಿರುವ ಭಾಗಶಃ ಸಿಂಹ ಮತ್ತು ಭಾಗಶಃ ಗೃಧ್ರಸಿಂಹವಾಗಿ ವರ್ಣಿಸಲಾಗಿದೆ.[೧]
ಯಾಳಿಗಳ ವರ್ಣನೆಗಳು ಮತ್ತು ಉಲ್ಲೇಖಗಳು ಬಹಳ ಹಳೆಯದಾಗಿದ್ದರೂ, ದಕ್ಷಿಣ ಭಾರತದ ಶಿಲ್ಪಕಲೆಯಲ್ಲಿ ೧೬ನೇ ಶತಮಾನದಲ್ಲಿ ಪ್ರಸಿದ್ಧವಾದವು. ಯಾಳಿಗಳು ಸಿಂಹ, ಹುಲಿ, ಅಥವಾ ಆನೆಗಿಂತ ಹೆಚ್ಚು ಬಲಶಾಲಿಯಾಗಿದ್ದವು ಎಂದು ನಂಬಲಾಗಿತ್ತು.
ಉಲ್ಲೇಖಗಳು
ಬದಲಾಯಿಸಿ- Dictionary of Hindu Lore and Legend (ISBN 0-500-51088-1) by Anna Dallapiccola
- ↑ "Carved Wood bracket - description". British Museum. Retrieved 13 December 2011.[ಶಾಶ್ವತವಾಗಿ ಮಡಿದ ಕೊಂಡಿ]