ಯಾದವ
ಪ್ರಾಚೀನ ಯದುಕುಲದ ರಾಜ್ಯ
" ಯಾದ " : ( " History of Indian kings " )
ಯಾದ ಎಂಬ ಪದ ತೆಲುಗು ಲಿಪಿಯಲ್ಲಿದೆ . ಯಾದ ಎಂಬುದು " ಗೊಲ್ಲ ಜಾತಿ " ಯಲ್ಲಿ ಉಪ ಜಾತಿಯಾಗಿರುತ್ತದೆ . ಭಾರತ ಜನಪದ ಸಾಹಿತ್ಯದಲ್ಲಿ " ಯಾದ ಅರಸ " ರೆಂದು ವರ್ಣಿಸಿರುತ್ತಾರೆ. ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ " ಯಾದಗಿರಿ ಕೋಟೆ " ಯಾದರ ಪ್ರಾಚೀನ ನೆಲೆಯಾಗಿರುವುದು .
ಪ್ರಸ್ತುತ " ಯಾದ ಜಾತಿ " ಯವರು " ಮೈಸೂರು ಅರಸ " ರ ಜಾತಿಯಲ್ಲಿದ್ದಾರೆ .
" ಯಾದ " ಎಂಬ ಪದದ ಅರ್ಥ : ಯಾದ ಎಂದರೆ " ಕೆಂಭೂತ ಪಕ್ಷಿ ".
" ಯಾದ " ಎಂಬ ಜಾತಿಯವರನ್ನು " ಯಾದವಲು " ಎಂದು ತೆಲುಗಿನಲ್ಲಿ , " ಯಾದವರು " ಎಂದು ಕನ್ನಡ ಭಾಷೆಯಲ್ಲಿ ಕರೆಯುತ್ತಾರೆ .