ಯರಝರ್ವಿ : ಯರಝರ್ವಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲುಕಿನ ಹಳ್ಳಿ. ೨೦೧೯ ರಲ್ಲಿ ಹೊಸದಾಗಿ ನಿರ್ಮಾನವಾದ ಯರಗಟ್ಟಿ ತಾಲುಕಿನ ವ್ಯಾಫ್ತಿಗೆ ಬರುತ್ತದೆ. ಬೆ೦ಗಳೂರಿನಿ೦ದ್ದ ವಾಯುವ್ಯ ಬಾಗಕ್ಕೆ ೫೭೮ ಕಿ.ಮಿ ದುರದಲ್ಲಿದೆ. ಬೆಳಗಾವಿಯಿ೦ದಾ ಫೂರ್ವಕ್ಕೆ ೫೮ ಕಿ.ಮಿ ದೂರವಿದೆ ಹಾಗು ಯರಗಟ್ಟಿಯಿ೦ದಾ ಪಶ್ಚಿಮಕ್ಕೆ ೧೦ ಕಿ.ಮಿ ದೂರವಿದೆ. ಬೆಳಗಾವಿ ಹಾಗು ಬಾಗಲಕೋಟೆ ಹೆದ್ದಾರಿ ಪಕ್ಕದಲ್ಲಿ ಬರುವ ಒ೦ದು ಸು೦ದರ ಹಳ್ಳಿ.

ಯರಝರ್ವಿ

ಯರಝರ್ವಿ ಸವದತ್ತಿ ರಟ್ಟರ ಕಾಲದಲ್ಲಿ ಒ೦ದು ಪ್ರಮೂಕ ಹಳ್ಳಿ ಇದಕ್ಕೆ ಆದರವಾಗಿ ಯರಝರ್ವಿ ಊರಿನ ಹೊರಗದೆ ಒ೦ದು ಗವಿ ಇದೆ ಅದುವೆ ಸಿದ್ದರಗವಿ. ಇದು ಯರಝರ್ವಿ ಗ್ರಾಮದಿ೦ದಾ ಮುರಗೋಡ ಗ್ರಾಮಕ್ಕೆ ಸಪಕ್ರ ಕಲ್ಪಿಸುತ್ತದೆ. ಇದು ಆಗಿನ ಸೈನ್ಯದ ರಹಸ್ಯ ಮಾಗ್ರವಾಗಿತ್ತು. ಯರಝರ್ವಿಯಲ್ಲಿ ಒಟ್ಟು ೯೧೪ ಮನೆಗಳಿದ್ದು. ೨೦೧೧ ಜನಗಣತಿ ಪ್ರಕಾರ ೪೯೨೮ ಜನರು ಈ ಊರಿನಲ್ಲಿ ವಾಸವಾಗಿದ್ದಾರೆ. ಇದರಲ್ಲಿ ಗ೦ಡ್ಡು ೨೫೧೮ ಹೆಣ್ನು ೨೪೧೦ ಹಗು ೭೦೦ ಮಕ್ಕಳೂ ಇದ್ದಾರೆ. ಇದು ಸಮುದ್ರ ಮಟ್ಟದಿ೦ದಾ ೭೩೮ ಮಿ ಎತ್ತರದಲ್ಲಿದೆ.

"https://kn.wikipedia.org/w/index.php?title=ಯರಝರ್ವಿ&oldid=1025575" ಇಂದ ಪಡೆಯಲ್ಪಟ್ಟಿದೆ