ಯಕ್ಷಧ್ರುವ ಪಟ್ಲ ಫೌಂಡೇಶನ್
ಪ್ರಾಥಮಿಕ ಮಾಹಿತಿ
ಬದಲಾಯಿಸಿಯಕ್ಷಗಾನ ಕಲಾವಿದರ ಜೀವನಕ್ಕೆ ಆಸರೆ ಆಗಲು ಪಟ್ಲ ಸತೀಶ್ ಶೆಟ್ಟಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸೆಪ್ಟಂಬರ್ 14 2015 ರಂದು ಸ್ಥಾಪನೆ ಮಾಡಿದರು. ಈ ಫೌಂಡೇಶನ್ನಲ್ಲಿ ಎರಡು ಲಕ್ಷ ಸದಸ್ಯರು ನೊಂದಣಿ ಆಗ್ಗಿದಾರೆ. ಇದರ ಮುಖ್ಯ ಉದ್ದೇಶ ಬಡ ಯಕ್ಷಗಾನ ಕಲಾವಿದರಿಗೆ ಆಶ್ರಯವಾಗಲು.[೧]
ವಿವಿಧ ಶಾಖೆಗಳು
ಬದಲಾಯಿಸಿಸುಮಾರು ಎಂಟು ಕೋಟಿ ಹಣವನ್ನು ಫೌಂಡೇಶನ್ನ ವತಿಯಿಂದ ಕಳೆದ ಏಳು ವರ್ಷಗಳಲ್ಲಿ ವಿವಿಧ ರೀತಿಯಲ್ಲಿ ಯಕ್ಷಗಾನ ಕಲಾವಿದರಿಗೆ ವಿತರಿಸಲಾಗಿದೆ
ಪ್ರಧಾನವಾಗಿ ವೈದ್ಯಕೀಯ ವೆಚ್ಚಗಳು,ಕಲಾವಿದರ ಮಕ್ಕಳಿಗಾಗಿ ಶಿಕ್ಷಣ ವಿದ್ಯಾರ್ಥಿವೇತನಗಳು , ವಸತಿ ಹಣಕಾಸು, ಆಕಸ್ಮಿಕ ಗಾಯಗಳು ಮತ್ತು ಇತರ ತುರ್ತು ಪರಿಸ್ಥಿತಿಗಳು.ಫೌಂಡೇಶನ್ ವಿದೇಶದಲ್ಲಿ 5 ಶಾಖೆಗಳನ್ನು ಹೊಂದಿದೆ ಅಮೇರಿಕಾ, ದುಬೈ, ಮಸ್ಕತ್,ಕತಾರ್, ಬೆಹ್ರೇನ್-ಸೌದಿ. ಕರ್ನಾಟಕದಲ್ಲಿ 25 ಮತ್ತು ಇತರ 5 ಶಾಖೆಗಳು ಭಾರತದ ರಾಜ್ಯಗಳಾದ ಚೆನ್ನೈ, ಗುಜರಾತ್, ದೆಹಲಿ, ಮುಂಬೈ ಮತ್ತು ಕೇರಳ. [೨]
ಫೌಂಡೇಶನ್ ಮಾಡಿರುವ ಕೆಲಸ
ಬದಲಾಯಿಸಿಐದು ಲಕ್ಷ ರುಪಾಯಿ ವೆಚ್ಚದ 3 ಮನೆಗಳನ್ನು ಈಗಾಗಲೆ ನಿರ್ಮಿಸಿ ಕಲಾವಿದರಿಗೆ ಫೌಂಡೇಶನ್ ನೀಡಿದ್ದು ಮುಂದಿನ ದಿನಗಳಲ್ಲಿ 100 ಮನೆಗಳನ್ನು ಸ್ಥಾಪಿಸುವ ಯೋಜನೆಯು ಇದೆ. ಸುಮಾರು ಎಂಟು ಕೋಟಿ ಹಣವನ್ನು ಫೌಂಡೇಶನ್ನ ವತಿಯಿಂದ ಕಳೆದ ಏಳು ವರ್ಷಗಳಲ್ಲಿ ವಿವಿಧ ರೀತಿಯಲ್ಲಿ ಯಕ್ಷಗಾನ ಕಲಾವಿದರಿಗೆ ವಿತರಿಸಲಾಗಿದೆ. ಪ್ರಧಾನವಾಗಿ ವೈದ್ಯಕೀಯ ವೆಚ್ಚಗಳು,ಕಲಾವಿದರ ಮಕ್ಕಳಿಗಾಗಿ ಶಿಕ್ಷಣ ವಿದ್ಯಾರ್ಥಿವೇತನಗಳು , ವಸತಿ ಹಣಕಾಸು, ಆಕಸ್ಮಿಕ ಗಾಯಗಳು ಮತ್ತು ಇತರ ತುರ್ತು ಪರಿಸ್ಥಿತಿಗಳು. ಕೊರೋನ ಸಂದರ್ಭದಲ್ಲಿ ಬಡ ಕಲಾವಿದರ ಕುಟುಂಬಗಳಿಗೆ ಆಹಾರ ಹಾಗು ವಿವಿಧ ವಸ್ತುಗಳ ಕಿಟ್ಗಳನ್ನು ನೀಡಿದೆ. [೩]
ಸಾಮಾಜಿಕ ಜಾಲತಾಣ
ಬದಲಾಯಿಸಿಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಚಾನೆಲ್ ಮೂಲಕ ಯಕ್ಷಗಾನವನ್ನು ಬೆಂಬಲಿಸಲು
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅಫೀಶಿಯಲ್ ಆಗಿ ರಚಿಸಲಾಗಿದೆ 25,000 ಚಂದಾದಾರರು ಮತ್ತು ಸುಮಾರು 20,00,000 ಸದಸ್ಯರು ಆನ್‌ಲೈನ್‌ನಲ್ಲಿ ವೀಕ್ಷಿಸಿದ್ದಾರೆ ಯಕ್ಷಗಾನ ಲೈವ್ ವಿಡಿಯೋಗಳನ್ನು ಎರಡು ವರ್ಷಗಳ ಅವಧಿಯಲ್ಲಿ ಅಪ್ಲೋಡ್ ಮಾಡಲಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ https://sites.google.com/view/patla-foundation-usa/patla-foundation-trust?pli=1.
{{cite web}}
: Missing or empty|title=
(help) - ↑ https://www.deccanherald.com/tag/yakshadhruva-patla-foundation.
{{cite web}}
: Missing or empty|title=
(help) - ↑ https://timesofindia.indiatimes.com/city/mangaluru/yakshagana-artistes-receive-financial-aid/articleshow/92792837.cms.
{{cite web}}
: Missing or empty|title=
(help)