ಉತ್ತರ ಮ್ಯಾಸೆಡೊನಿಯ

(ಮ್ಯಾಸೆಡೊನಿಯ ಗಣರಾಜ್ಯ ಇಂದ ಪುನರ್ನಿರ್ದೇಶಿತ)

ಮ್ಯಾಸೆಡೋನಿಯ ಗಣರಾಜ್ಯವು ಆಗ್ನೇಯ ಯುರೋಪ್‌ನಲ್ಲಿನ ಬಾಲ್ಕನ್ ಜಂಬೂದ್ವೀಪದ ಒಂದು ರಾಷ್ಟ್ರ. ಇದು ಸುತ್ತಲೂ ಇತರ ರಾಷ್ಟ್ರಗಳಿಂದ ಆವರಿಸಲ್ಪಟ್ಟಿದೆ. ಮ್ಯಾಸೆಡೋನಿಯದ ಉತ್ತರದಲ್ಲಿ ಸೆರ್ಬಿಯ, ಪಶ್ಚಿಮದಲ್ಲಿ ಅಲ್ಬೇನಿಯ, ದಕ್ಷಿಣದಲ್ಲಿ ಗ್ರೀಸ್ ಮತ್ತು ಪೂರ್ವಕ್ಕೆ ಬಲ್ಗೇರಿಯ ದೇಶಗಳಿವೆ. ಹಿಂದೆ ಯುಗೋಸ್ಲಾವಿಯದ ಭಾಗವಾಗಿದ್ದ ಮ್ಯಾಸೆಡೋನಿಯ ೧೯೯೧ರಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡಿತು.

ಮ್ಯಾಸೆಡೋನಿಯ ಗಣರಾಜ್ಯ
Република Македонија
Republika Makedonija
Flag of the Republic of Macedonia
Flag
Coat of arms of the Republic of Macedonia
Coat of arms
Motto: "ಸ್ವಾತಂತ್ರ್ಯ ಇಲ್ಲವೇ ಸಾವು"
Anthem:  "Today over Macedonia"
Location of the ಉತ್ತರ ಮ್ಯಾಸೆಡೊನಿಯ (orange) in Europe (white)  –  [Legend]
Location of the ಉತ್ತರ ಮ್ಯಾಸೆಡೊನಿಯ (orange)

in Europe (white)  –  [Legend]

Capitalಸ್ಕೋಪ್ಯೆ
Largest cityರಾಜಧಾನಿ
Official languagesಮ್ಯಾಸೆಡೋನಿಯನ್ ಭಾಷೆ,ಅಲ್ಬೇನಿಯನ್ ಭಾಷೆ
Demonym(s)Macedonian
Governmentಸಾಂಸದಿಕ ಗಣರಾಜ್ಯ
ಬ್ರಾಂಕೊ ಕ್ರೆವೆನ್ಕೋವ್‌ಸ್ಕಿ
ನಿಕೋಲ ಗ್ರುಯೆವ್‌ಸ್ಕಿ
ಸ್ವಾತಂತ್ರ್ಯ 
• ಘೋಷಣೆ
ಸೆಪ್ಟೆಂಬರ್ 8 1991
• Water (%)
1.9
Population
• 2006 estimate
2,038,514 (143ನೆಯದು)
• 2002 census
2,022,547
GDP (PPP)2006 estimate
• Total
$16.94 ಬಿಲಿಯನ್ (121st)
• Per capita
$7,645 (80ನೆಯದು)
Gini (2004)29.3
low
HDI (2005)Increase 0.801
Error: Invalid HDI value · 69ನೆಯದು
Currencyಮ್ಯಾಸೆಡೋನಿಯನ್ ದಿನಾರ್ (MKD)
Time zoneUTC+1 (CET)
• Summer (DST)
UTC+2 (CEST)
Calling code389
ISO 3166 codeMK
Internet TLD.mk