File:Lama, Domenico (1823-1890) - Giuseppe Mazzini.jpg ಜೋಸೆಫ್ ಮ್ಯಾಝಿನಿ (Giuseppe Mazzini - (ಟಾಲಿಯನ್ ಉಚ್ಚರಣೆ: [dʒuzɛppe mattsiːni]; 22 ಜೂನ್ 1805 - 10 ಮಾರ್ಚ್ 1872), ಇಟಲಿ ದೇಶದ ಇಟಲಿಯ ಪತ್ರಕರ್ತ, ರಾಜಕಾರಣಿ . ಇವರು ಇಟಲಿಯ ಏಕೀಕರಣಕ್ಕಾಗಿ ದುಡಿದವರು. ಹಲವಾರು ಪ್ರತ್ಯೇಕ ರಾಜ್ಯಗಳ ಸ್ಥಾನದಲ್ಲಿ ( ಕೆಲವು ಪ್ರಬಲ ವಿದೇಶಿ ಶಕ್ತಿಗಳ ಹಿಡಿತದಲ್ಲೂ ಇದ್ದವು) ಸ್ವತಂತ್ರ ಮತ್ತು ಏಕೀಕೃತ ಇಟಲಿಯನ್ನು ಅಸ್ತಿತ್ವಕ್ಕೆ ತರುವಲ್ಲಿ ಅವರ ಪ್ರಯತ್ನಗಳು ಸಹಕಾರಿಯಾದವು. ಅವರು ಗಣರಾಜ್ಯಗಳಲ್ಲಿ ಜನಪ್ರಿಯ ಪ್ರಜಾಪ್ರಭುತ್ವಕ್ಕಾಗಿ ಆಧುನಿಕ ಯುರೋಪಿಯನ್ ಚಳುವಳಿಯನ್ನು ನಿರೂಪಿಸಲು ನೆರವಾದರು. .

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳಲ್ಲೊಬ್ಬರಾದ ವಿನಾಯಕ ದಾಮೋದರ ಸಾವರ್ಕರ್ ಅವರು ಮ್ಯಾಝಿನಿಯಿಂದ ಪ್ರಭಾವಿತನಾದರಾದವರು.

ಬಯಾಗ್ರಫಿಸಂಪಾದಿಸಿ

ಮ್ಯಾಝಿನಿಯವರು ಜಿನೋವಾದಲ್ಲಿ ಜನಿಸಿದರು.ಇವರ ತಂದೆಯ ಹೆಸರು ಗಿಯಾಕೋಮೊ ಮ್ಯಾಝಿನಿ, ಗಿಯಾಕೋಮೊ ಮ್ಯಾಝಿನಿಯವರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರು.1831 ರಲ್ಲಿ ಮಾಜ್ಜಿನಿ ಅವರು ಮಾರ್ಸಿಲ್ಲೆಗೆ ಹೋದರು.ಅಲ್ಲಿ ಅವರು ಇಟಾಲಿಯನ್ ದೇಶಭ್ರಷ್ಟರು ಅನುಯಾಯಿಗಳಲ್ಲಿ ಪ್ರಖ್ಯಾತ ವ್ಯಕ್ತಿಯಾದರು.