ಕ್ಯಾಥರೀನ್ ಅಮಂಡಾ ಮೋರ್ಗಾನ್ ಅವರು ನ್ಯೂಜಿಲೆಂಡ್‌ನ ಸ್ತ್ರೀವಾದಿ ಹಾಗೂ ಮನೋವಿಜ್ಞಾನದ ಶಿಕ್ಷಕಿಯಾಗಿದ್ದಾರೆ. ಇವರು ಮಾಸ್ಸೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. [೧]

ಮ್ಯಾಂಡಿ ಮೋರ್ಗನ್
ಜನನಕ್ಯಾಥರೀನ್ ಅಮಂಡಾ ಮೋರ್ಗನ್
೧೯೫೫ (ವಯಸ್ಸು 68–69)
ಸಂಸ್ಥೆಗಳುಮೆಸ್ಸಿ ಯೂನಿವರ್ಸಿಟಿ
ಅಭ್ಯಸಿಸಿದ ವಿದ್ಯಾಪೀಠಮುದ್ರೋಚ ಯುನಿವರ್ಸಿಟಿ
ಮಹಾಪ್ರಬಂಧ

ಶೈಕ್ಷಣಿಕ ವೃತ್ತಿ ಬದಲಾಯಿಸಿ

೧೯೯೨ರ ಸ್ಟ್ರೇಂಜ್ ಅಟ್ರ್ಯಾಕ್ಷನ್ : ಡಿಸ್ಕರ್ಸ್, ನರೇಟಿವ್ ಆಂಡ್ ಸಬ್ಜೆಕ್ಟಿವಿಟೀ ಇನ್ ಸೋಷಿಯಲ್ ಸೈಕಾಲಜೀ ಎಂಬ ಶೀರ್ಷಿಕೆಯ ಪಿಎಚ್‌ಡಿ ನಂತರ, ಮೋರ್ಗಾನ್ ಮಾಸ್ಸೆ ವಿಶ್ವವಿದ್ಯಾಲಯಕ್ಕೆ ತೆರಳಿದರು. ೨೦೧೩ರಲ್ಲಿ ಅಲ್ಲಿನ ಪೂರ್ಣ ಪ್ರಾಧ್ಯಾಪಕರಾದರು.[೨] [೩]

ಮೋರ್ಗನ್ ಗ್ಲೆನ್ ಇನ್ಕ್‌ವೈರಿಯ ಸಲಹೆಗಾರರಾಗಿದ್ದರು, ಆದರೆ ೨೦೧೩ರಲ್ಲಿ ರಾಜೀನಾಮೆ [೪] ನೀಡಿದರು.

ಆಯ್ದ ಕೃತಿಗಳು ಬದಲಾಯಿಸಿ

  • ಕಾಹು, ಎಲ್ಲಾ ಆಂಡ್ ಮ್ಯಾಂಡಿ ಮೋರ್ಗನ್. "ಎ ಕ್ರಿಟಿಕಲ್ ಡಿಸ್ಕೋರ್ಸ್ ಅನಾಲಿಸಿಸ್ ಆಫ್ ನ್ಯೂಜಿಲೆಂಡ್ ಗವರ್ಮೆಂಟ್ ಪಾಲಿಸೀ: ವುಮೆನ್ ಆಸ್ ಮದರ್ ಆಂಡ್ ವರ್ಕರ್ಸ್." ಮಹಿಳಾ ಅಧ್ಯಯನಗಳ ಅಂತರರಾಷ್ಟ್ರೀಯ ವೇದಿಕೆಯಲ್ಲಿ, ಸಂಪುಟ. ೩೦, ಸಂ. ೨, ಪುಟಗಳು ೧೩೪-೧೪೬.ಪೆರ್ಗಾಮನ್, ೨೦೦೭
  • ಬರ್ಗೆಲ್ಟ್, ಪೆಟ್ರಾ ಟಿ., ಮ್ಯಾಂಡಿ ಮೋರ್ಗನ್ ಮತ್ತು ರೆಜಿನಾ ಪೆರ್ನಿಸ್. "ಸ್ಟೇಯಿಂಗ್ ಆರ್ ರಿಟರ್ನಿಂಗ್: ಪ್ರಿ-ಮೈಗ್ರೇಷನ್ ಇನ್ಫ್ಲುಯೆನ್ಸಸ್ ಆನ್ ದ ಮೈಗ್ರೇಷನ್ ಪ್ರೊಸೆಸ್ ಆಫ್ ಜರ್ಮನ್ ಮೈಗ್ರೆಂಟ್ ಟು ನ್ಯೂಜಿಲ್ಯಾಂಡ್." ಜರ್ನಲ್ ಆಫ್ ಕಮ್ಯುನಿಟಿ & ಅಪ್ಲೈಡ್ ಸೋಶಿಯಲ್ ಸೈಕಾಲಜಿ ೧೮, ಸಂ.೪ (೨೦೦೮); ೨೮೨-೨೯೮
  • ಕಾಹು, ಎಲ್ಲಾ ಮತ್ತು ಮ್ಯಾಂಡಿ ಮೋರ್ಗನ್. "ವೀವಿಂಗ್ ಕೋಹೆನ್ಸಿವ್ ಐಡೆಂಟಿಟೀಸ್ : ನ್ಯೂಜಿಲೆಂಡ್ ವುಮೆನ್ ಟಾಕ್ ಆಸ್ ಮದರ್ಸ್ ಆಂಡ್ ವರ್ಕರ್ಸ್." ನ್ಯೂಜಿಲೆಂಡ್ ಜರ್ನಲ್ ಆಫ್ ಸೋಶಿಯಲ್ ಸೈನ್ಸಸ್ ಆನ್‌ಲೈನ್ ೨, ಸಂ. ೨ (೨೦೦೭): ೫೫-೭೩.
  • ಮೋರ್ಗಾನ್, ಮ್ಯಾಂಡಿ ಮತ್ತು ಲೇಗ್ ಕೂಂಬ್ಸ್. "ಸಬ್ಜೆಕ್ಟಿವ್ ಆಂಡ್ ಸೈಲೆನ್ಸಸ್, ಮದರ್ ಆಂಡ್ ವುಮೆನ್ ಥಿಯೊರೈಸಿಂಗ್ ಆನ್ ಎಕ್ಸ್‌ಪೀರಿಯನ್ಸ್ ಆಫ್ ಸೈಲೆನ್ಸ್ ಆಸ್ ಎ ಸ್ಪೀಕಿಂಗ್ ಸಬ್ಜೆಕ್ಟ್." ಸ್ತ್ರೀವಾದ ಮತ್ತು ಮನೋವಿಜ್ಞಾನ ೧೧, ಸಂ. ೩ (೨೦೦೧): ೩೬೧–೩೭೫.
  • ಓ'ನೀಲ್, ಡಾಮಿಯನ್ ಆಂಡ್ ಮ್ಯಾಂಡಿ ಮೋರ್ಗನ್. "ಪ್ರಾಗ್ಮ್ಯಾಟಿಕ್ ಪೋಸ್ಟ್-ಸ್ಟ್ರಕ್ಚರಲಿಸಂ (I): ಪಾರ್ಟಿಸಿಪೆಂಟ್ ಅಬ್ಸರ್ವೇಷನ್ ಆಂಡ್ ಡಿಸ್ಕರ್ಸ್ ಇನ್ ಎವಲ್ಯುವೇಟಿಂಗ್ ವೈಯೋಲೆನ್ಸ್ ಇಂಟರ್ವೆಂಷನ್." ಜರ್ನಲ್ ಆಫ್ ಕಮ್ಯುನಿಟಿ & ಅಪ್ಲೈಡ್ ಸೋಶಿಯಲ್ ಸೈಕಾಲಜಿ ೧೧, ಸಂ. ೪ (೨೦೦೧): ೨೬೩–೨೭೫.

ಉಲ್ಲೇಖಗಳು ಬದಲಾಯಿಸಿ

  1. "Prof Mandy Morgan - Professor of Feminist Psychology". Massey University (in ಇಂಗ್ಲಿಷ್). Retrieved 2019-06-12.
  2. "Prof Mandy Morgan - Professor of Feminist Psychology". Massey University (in ಇಂಗ್ಲಿಷ್). Retrieved 2019-06-12."Prof Mandy Morgan - Professor of Feminist Psychology". Massey University. Retrieved 12 June 2019.
  3. "Promotions for 33 Massey academics". www.voxy.co.nz (in ಇಂಗ್ಲಿಷ್). Archived from the original on 2019-06-07. Retrieved 2019-06-12.
  4. "Glenn Inquiry hit by another resignation". 1 NEWS NOW (in ಇಂಗ್ಲಿಷ್). Retrieved 2019-06-12.