ಮೊಂಡ, ತೇಶಿ ವೆಂಕಟೇಶ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೨೦೦೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪ್ರಯೋಗ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಾಯಿಕುಮಾರ್ ಮತ್ತು ಜಯಸುಧಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಮೊಂಡ (ಚಲನಚಿತ್ರ) |
---|
ಮೊಂಡ |
ನಿರ್ದೇಶನ | ತೇಶಿ ವೆಂಕಟೇಶ್ |
---|
ನಿರ್ಮಾಪಕ | ತೇಶಿ ವೆಂಕಟೇಶ್ |
---|
ಚಿತ್ರಕಥೆ | ತೇಶಿ ವೆಂಕಟೇಶ್ |
---|
ಕಥೆ | ತೇಶಿ ವೆಂಕಟೇಶ್ |
---|
ಸಂಭಾಷಣೆ | ನಾಗರಾಜ್ ಎನ್ ಶಾಸ್ತ್ರಿ |
---|
ಪಾತ್ರವರ್ಗ | ಸಾಯಿಕುಮಾರ್ ಜಯಸುಧಾ ಶರತ್ ಲೋಹಿತಾಶ್ವ, ವಿನಯಾ ಪ್ರಸಾದ್ಪ,ವಿತ್ರಾ ಲೋಕೇಶ್, ಜಯಸುಧಾ, ಪ್ರಶಾಂತೀ |
---|
ಸಂಗೀತ | ಪ್ರಯೋಗ್ |
---|
ಛಾಯಾಗ್ರಹಣ | ಸಿ.ಡಿ.ರಾಜು |
---|
ಬಿಡುಗಡೆಯಾಗಿದ್ದು | ೨೦೦೪ |
---|
ಚಿತ್ರ ನಿರ್ಮಾಣ ಸಂಸ್ಥೆ | ಎಲ್ ಆರ್ ವಿ ಪ್ರೊಡಕ್ಷನ್ಸ್ |
---|
- ನಾಯಕ(ರು) = ಸಾಯಿಕುಮಾರ್
- ನಾಯಕಿ(ಯರು) = ಜಯಸುಧಾ
- ಶರತ್ ಲೋಹಿತಾಶ್ವ
- ಪವಿತ್ರಾ ಲೋಕೇಶ್
- ವಿನಯಾ ಪ್ರಸಾದ್
- ಪ್ರಶಾಂತೀ
ಕ್ರಮ ಸಂಖ್ಯೆ
|
ಹಾಡು
|
ಗಾಯಕರು
|
1
|
ಮೋಂಡ
|
ಬಿನ್ನಿಪೆತ್ ಮೋಹನ್
|
2
|
ಶ್ರೀ ಕೃಷ್ಣನೆ
|
ನಂದಿತ
|
3
|
ನನ್ನವನೇ
|
ಚೇತನ್
|
4
|
ಅತ್ತೆ ಮಗಳೆ
|
ಹೆಮಂತ್,ಮಂಗಳ
|
5
|
ಬಾರೊ ಮಾರ
|
ಮಂಗಳಾ ಅಂಜನ್ ಕುಮಾರ್
|
6
|
ಕೃಷ್ಣ ಮುರಾರಿ
|
ನಂದಿತ
|
7
|
ಎಲ್ಲಿ ಹೋದೆಯೊ
|
ನಂದಿತ
|