ಮೈಸೂರು ಸಂಸ್ಥಾನದ ದಿವಾನರುಗಳು
(ಮೈಸೂರಿನ ದಿವಾನರು ಇಂದ ಪುನರ್ನಿರ್ದೇಶಿತ)
ಮೈಸೂರು ಅರಸೊತ್ತಿಗೆಯನ್ನು ನಿರ್ವಹಿಸಿ ಆಡಳಿತ ನಡೆಸಿದ ದಿವಾನರುಗಳು (೧೮೮೧-೧೯೪೭)
ಬದಲಾಯಿಸಿ- ಪೂರ್ಣಯ್ಯ (೧೭೯೯ - ೧೮೧೧)
- ಬರ್ಗೀರ್ ಬಕ್ಷಿ ಬಾಲಾಜಿ ರಾವ್ (೧೮೧೧ - ೧೮೧೨)
- ಸವರ್ ಬಕ್ಷಿ ರಾಮ ರಾವ್ (೧೮೧೨ - ೧೮೧೭)
- ಬಾಬು ರಾವ್ (೧೮೧೭ - ೧೮೧೮)
- ಸಿದ್ಧರಾಜ್ ಅರಸ್ (೧೮೧೮ - ೧೮೨೦)
- ಬಾಬು ರಾವ್ (ಮತ್ತೊಮ್ಮೆ) (೧೮೨೦ - ೧೮೨೧)
- ಲಿಂಗರಾಜ್ ಅರಸ್ (೧೮೨೧ - ೧೮೨೨)
- ಬಾಬು ರಾವ್ (ಮತ್ತೊಮ್ಮೆ) (೧೮೨೨ - ೧೮೨೫)
- ಯಾರೂ ಇರಲಿಲ್ಲ (೧೮೨೫ - ೧೮೨೭)
- ವೆಂಕಟ ಅರಸ್ (೧೮೨೭ - ೧೮೩೧)
- ವೆಂಕಟರಮಣಯ್ಯ (೧೮೩೧ - ೧೮೩೨)
- ಬಾಬು ರಾವ್ (ಮತ್ತೊಮ್ಮೆ) (೧೮೩೨ - ೧೮೩೪)
- ಯಾರೂ ಇರಲಿಲ್ಲ (೧೮೩೪ - ೧೮೩೮)
- ಸೂರಪ್ಪಯ್ಯ (೧೮೩೮ - ೧೮೪೦)
- ಕೊಲ್ಲಮ್ ವೆಂಕಟ ರಾವ್ (೧೮೪೦ - ೧೮೪೪)
- ಕೊಲ ಕ್ರಿಷ್ನಮ ನಾಡು (೧೮೪೪ - ೧೮೫೮)
- ಖೊಲ ವಿಜಯರಂಗಮ್ ನಾಯ್ಡು (೧೮೫೮ - ೧೮೬೪)
- ಅರುನಾಚಲ ಮುದಲಿಯಾರ್ (೧೮೬೪ - ೧೮೬೬
* ಬ್ರಿಟಿಷ್ ರಾಜ್ಯಾಡಳಿತ (೧೮೬೬ - ೧೮೮೧) : ಈ ಅವಧಿಯಲ್ಲಿ ಬ್ರಿಟಿಷ್ ಸರಕಾರದ ರೆಸಿಡೆಂಟ್ ಗಳು ಅರಮನೆ ಹಾಗೂ ರಾಜ್ಯದ ರಾಜ್ಯಾಡಳಿತವನ್ನು ನೋಡಿಕೊಳ್ಳುತ್ತಿದ್ದರು. ಸನ್,೧೮೮೧ ರಲ್ಲಿ ಬ್ರಿಟಿಷ್ ಸರಕಾರ ತನ್ನ ನೀತಿಯನ್ನು ಬದಲಾಯಿಸಿ, ಮೈಸೂರಿನ ಅರಸರು ಪುನಃ ರಾಜ್ಯವಾಳಲು ಅನುಮತಿ ಕೊಡುವ ರಾಜಾಜ್ಞೆಯನ್ನು ಜಾರಿಗೊಳಿಸಿತು. ಆ ಸಮಯದಲ್ಲಿ ನೇಮಿಸಲ್ಪಟ್ಟ ದಿವಾನರುಗಳಲ್ಲಿ ಸಿ.ರಂಗಾಚಾರ್ಲು ರವರೇ ಮೊದಲಿಗರು.
- ಸಿ. ರಂಗಾಚಾರ್ಲು (೧೮೮೧-೮೨),
- ಸರ್. ಕೆ. ಶೇಷಾದ್ರಿ ಅಯ್ಯರ್
- ಟಿ. ಆರ್. ವಿ. ಥಂಬುಚೆಟ್ಟಿ (೧೯೦೧),
- ಪಿ. ಎನ್. ಕ್ರಿಷ್ಣಮೂರ್ತಿ (೧೯೦೧-೦೬),
- ವಿ. ಪಿ. ಮಾಧವರಾವ್.(೧೯೦೬-೦೯),
- ಟಿ. ಆನಂದರಾವ್. (೧೯೦೯-೧೯೧೨),
- ಸರ್. ಎಮ್. ವಿಶ್ವೇಶ್ವರಯ್ಯ (೧೯೧೨-೧೯),
- ಎಮ್. ಕಾಂತರಾಜೇ ಅರಸ್. (೧೯೧೯-೨೨),
- ಸರ್. ಆಲ್ಬಿಯನ್ ಬ್ಯಾನರ್ಜಿ (೧೯೨೨-೨೬),
- ಸರ್.ಮಿರ್ಜಾ ಇಸ್ಮಾಯಿಲ್ (೧೯೨೬-೪೧),
- ಸರ್. ಎಮ್. ಎನ್. ಕ್ರಿಷ್ಣ ರಾವ್
- ಎನ್. ಮಾಧವ ರಾವ್ (೧೯೪೧-೪೬),
- ಆರ್ಕಾಟ್ ರಾಮಸ್ವಾಮಿ ಮುದಲಿಯಾರ್ (೧೯೪೬-೪೭).