ಮೇಲುಕೋಟೆ ಮಂಜ (ಚಲನಚಿತ್ರ)

ಮೇಲುಕೋಟೆ ಮಂಜ, ಜಗ್ಗೇಶ್ ರವರು ನಟಿಸಿ, ಬರೆದು ನಿರ್ದೇಶಿಸಿರುವ​ 2017ರ ಹಾಸ್ಯಮಯ ಚಿತ್ರ. ಎದ್ದೇಳು ಮಂಜುನಾಥ ಮತ್ತು ಮಂಜುನಾಥ ಬಿಎ ಎಲ್.ಎಲ್.ಬಿ ಚಿತ್ರಗಳ ನಂತರ ಮೂರನೇ ಬಾರಿಗೆ "ಮಂಜ" ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಐಂದ್ರಿತಾ ರೈ ಮತ್ತು ರಂಗಾಯಣ ರಘು ಅಭಿನಯಿಸಿದ್ದಾರೆ.[]

ಮೇಲುಕೋಟೆ ಮಂಜ
ನಿರ್ದೇಶನಜಗ್ಗೇಶ್
ನಿರ್ಮಾಪಕಅರ್. ಕೃಷ್ಣ
ಲೇಖಕಜಗ್ಗೇಶ್
ಪಾತ್ರವರ್ಗಜಗ್ಗೇಶ್
ಐಂದ್ರಿತಾ ರೈ
ರಂಗಾಯಣ ರಘು
ಸಂಗೀತಗಿರಿಧರ್ ದಿವಾನ್
ಛಾಯಾಗ್ರಹಣದಾಸರಿ ಸೀನು
ಸಂಕಲನಕೆ.ಎಂ. ಪ್ರಕಾಶ್
ಸ್ಟುಡಿಯೋಶ್ರೀ ಕೋದಂಡ ಬೀರೇಶ್ವರ ಸ್ವಾಮಿ ಫಿಲ್ಮ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 10 ಫೆಬ್ರವರಿ 2017 (2017-02-10)
[]
ದೇಶಭಾರತ
ಭಾಷೆಕನ್ನಡ

ಪಾತ್ರವರ್ಗ

ಬದಲಾಯಿಸಿ
  • ಜಗ್ಗೇಶ್ (ಮಂಜ)
  • ಐಂದ್ರಿತಾ ರೈ
  • ರಂಗಾಯಣ ರಘು
  • ಶ್ರೀನಿವಾಸ ಪ್ರಭು
  • ಚಂದ್ರಕಲಾ
  • ಮಿಮಿಕ್ರಿ ದಯಾನಂದ್
  • ಬ್ಯಾಂಕ್ ಜನಾರ್ದನ್
  • ಕಿಲ್ಲರ್ ವೆಂಕಟೇಶ್
  • ಶ್ರೀನಿವಾಸ ಗೌಡ
  • ಕುರಿಗಳು ಪ್ರದೀಪ್

ಎಸ್References

ಬದಲಾಯಿಸಿ
  1. "Melukote Manja To Release On Feb 10th". Chitraloka.com. 27 January 2017. Archived from the original on 6 ಫೆಬ್ರವರಿ 2017. Retrieved 6 February 2017.
  2. "Aindrita Ray's next is 'Melkote Manja'". Sify.com. Archived from the original on 2014-08-01. Retrieved 2017-06-21.