ಮೇಜರ್ ಲೀಗ್ ಕ್ರಿಕೆಟ್

ಮೇಜರ್ ಲೀಗ್ ಕ್ರಿಕೆಟ್ (MLC) ಅಮೇರಿಕಾದಲ್ಲಿ ನಡೆಯುವ ಒಂದು ವೃತ್ತಿಪರ ಟ್ವೆಂಟಿ20 ಕ್ರಿಕೆಟ್ ಲೀಗ್ ಆಗಿದೆ. ಅಮೇರಿಕನ್ ಕ್ರಿಕೆಟ್ ಎಂಟರ್‌ಪ್ರೈಸಸ್ (ಎಸಿಇ) ಈ ಕ್ರಿಕೆಟ್ ಲೀಗ್ ಅನ್ನು ನಿರ್ವಹಿಸುತ್ತಿದ್ದು, ಯುಎಸ್‌ಎ ಕ್ರಿಕೆಟ್‌ ಇದನ್ನು ಮಂಜೂರು ಮಾಡಿದೆ. ಈ ಲೀಗ್ ನ ಮೊದಲ ಆವೃತ್ತಿ, ಜುಲೈ 13, 2023 ರಿಂದ ಜುಲೈ 30, 2023ರವರೆಗೆ ನಡೆಯಿತು. ಅಮೇರಿಕಾದ ಆರು ನಗರಗಳನ್ನು ಪ್ರತಿನಿಧಿಸುವ ಆರು ತಂಡಗಳು ಈ ಲೀಗ್ನಲ್ಲಿ ಭಾಗವಹಿಸಿವೆ. ಮೊದಲ ಸೀಸನ್ ನ ಎಲ್ಲಾ ಪಂದ್ಯಗಳು ಟಿಕ್ಸಾಸ್ ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ ಮತ್ತು ನಾರ್ತ್ ಕೆರೊಲಿನಾದ ಮೋರಿಸ್‌ವಿಲ್ಲೆಯಲ್ಲಿರುವ ಚರ್ಚ್ ಸ್ಟ್ರೀಟ್ ಪಾರ್ಕ್‌ನಲ್ಲಿ ನಡೆದವು.

ಮೇಜರ್ ಲೀಗ್ ಕ್ರಿಕೆಟ್
ದೇಶಗಳುಅಮೇರಿಕಾ
ನಿರ್ವಾಹಣೆಅಮೇರಿಕನ್ ಕ್ರಿಕೆಟ್ ಎಂಟರ್ ಪ್ರೈಸಸ್
ಫಾರ್ಮ್ಯಾಟ್ಟ್ವೆಂಟಿ20
ಮೊದಲ ಪಂದ್ಯಾವಳಿ2023
ಕೊನೆಯ ಪಂದ್ಯಾವಳಿ2023
ಮುಂದಿನ ಪಂದ್ಯಾವಳಿ2024
ಟೂರ್ನಮೆಂಟ್ ರೂಪರೌಂಡ್ ರಾಬಿನ್ ಮಾದರಿ ಮತ್ತು ಪ್ಲೇಆಫ್
ತಂಡಗಳ ಸಂಖ್ಯೆ6
ಪ್ರಸ್ತುತ ಚಾಂಪಿಯನ್ಎಂಐ ನ್ಯೂಯಾರ್ಕ್
(ಮೊದಲ ಬಾರಿ ಚಾಂಪಿಯನ್)
ಅತ್ಯಂತ ಯಶಸ್ವಿಎಂಐ ನ್ಯೂಯಾರ್ಕ್
(1 ಬಾರಿ ಚಾಂಪಿಯನ್)
ಹೆಚ್ಚಿನ ರನ್ಗಳುನಿಕೋಲಸ್ ಪೂರನ್ (388)
ಹೆಚ್ಚಿನ ವಿಕೆಟ್‌ಗಳುಟ್ರೆಂಟ್ ಬೋಲ್ಟ್ (22)
ವೆಬ್ಸೈಟ್majorleaguecricket.com

ತಂಡಗಳು

ಬದಲಾಯಿಸಿ

ಮೇಜರ್ ಲೀಗ್ ಕ್ರಿಕೆಟ್ ಆರು ತಂಡಗಳೊಂದಿಗೆ ಪ್ರಾರಂಭವಾಯಿತು ಮತ್ತು ಪ್ರತಿ ತಂಡಕ್ಕೆ ಹೂಡಿಕೆದಾರರು-ನಿರ್ವಾಹಕರನ್ನು ನಿಯೋಜಿಸಲಾಗಿದೆ. ಭವಿಷ್ಯದಲ್ಲಿ ಹತ್ತು ತಂಡಗಳಿಗೆ ವಿಸ್ತರಿಸುವ ಆಶಯ ಅಮೇರಿಕನ್ ಕ್ರಿಕೆಟ್ ಎಂಟರಪ್ರೈಸ್ ಹೊಂದಿದೆ.

ಯುಎಸ್ಎ ಕ್ರಿಕೆಟ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಯಾನ್ ಹಿಗ್ಗಿನ್ಸ್ ಅವರು ತಮ್ಮ ದೇಶದಲ್ಲಿ ಅಟ್ಲಾಂಟಾ, ಚಿಕಾಗೋ, ಲಾಸ್ ಏಂಜಲೀಸ್, ನ್ಯೂಜೆರ್ಸಿ, ನ್ಯೂಯಾರ್ಕ್, ಮತ್ತು ಸ್ಯಾನ್ ಫ್ರಾನ್ಸಿಸ್ಕೋ ನಗರಗಳಲ್ಲಿ ಕ್ರಿಕೆಟ್ ಕ್ರೀಡೆಯು ಹೆಚ್ಚು ಜನಪ್ರಿಯವಾಗಿರುವುದನ್ನು ಗುರುತಿಸಿದ್ದಾರೆ. ಈ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ (2023) ಒಟ್ಟು ಆರು ತಂಡಗಳು ಡಲ್ಲಾಸ್, ಲಾಸ್ ಏಂಜಲೀಸ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ಸಿಯಾಟಲ್, ಮತ್ತು ವಾಷಿಂಗ್ಟನ್, D.C. ನಗರಗಳನ್ನು ಪ್ರಿತನಿಧಿಸಿದ್ದವು.

2023ರ ತಂಡಗಳು

ಬದಲಾಯಿಸಿ
Major League Cricket teams
ತಂಡ ನಗರ ಕ್ರೀಡಾಂಗಣ(2024) ಸಾಮರ್ಥ್ಯ ಸ್ಥಾಪನೆ ನಾಯಕ ತರಬೇತುದಾರ ಮಾಲಕರು
ಲಾಸ್ ಅಂಜೆಲಸ್ ನೈಟ್ ರೈಡರ್ಸ್[] ಇರ್ವಿನ್, ಕ್ಯಾಲಿಫೋರ್ನಿಯಾ ಗ್ರೇಟ್ ಪಾರ್ಕ್ ಕ್ರಿಕೆಟ್ ಸ್ಟೇಡಿಯಂ (ಯೋಜಿಸಲಾಗಿದೆ)[] 10,000 2023 ಸುನಿಲ್ ನರೈನ್ ಫಿಲ್ ಸಿಮ್ಮನ್ಸ್ ನೈಟ್ ರೈಡರ್ಸ್ ಗ್ರೂಪ್[]
ಎಂಐ ನ್ಯೂಯಾರ್ಕ್[] ಬ್ರೂಕ್ಲೈನ್, ನ್ಯೂಯಾರ್ಕ್ ಮೆರೈನ್ ಪಾರ್ಕ್ ಕ್ರಿಕೆಟ್ ಸ್ಟೇಡಿಯಂ (ಯೋಜಿಸಲಾಗಿದೆ)[] 10,000 2023 ಕೀರನ್ ಪೋಲಾರ್ಡ್[] ರಾಬಿನ್ ಪೀಟರ್ಸನ್ ಇಂಡಿಯಾವಿನ್ ಸ್ಪೋರ್ಟ್ಸ್
ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್[] ಸ್ಯಾನ್ ಜೋಸ್, ಕ್ಯಾಲಿಫೋರ್ನಿಯಾ ಸಂತ ಕ್ಲಾರಾ ಕೌಂಟಿ ಫೇರ್ ಗ್ರೌಂಡ್ಸ್ ಸ್ಟೇಡಿಯಂ (ಯೋಜಿಸಲಾಗಿದೆ) [] 15,000 2023 ಆರನ್ ಫಿಂಚ್ [] ಶೇನ್ ವ್ಯಾಟ್ಸನ್ ಆನಂದ್ ರಾಜಾರಾಮನ್[೧೦]
ವೆಂಕಿ ಹರಿನಾರಾಯಣ್[೧೧]
ಸಿಯಾಟಲ್ ಆರ್ಕಸ್[೧೨] ರೆಡ್ಮಂಡ್, ವಾಷಿಂಗ್ಟನ್ ಮೇರೀಮೂರ್ ಕ್ರಿಕೆಟ್ ಕಮ್ಯುನಿಟಿ ಪಾರ್ಕ್(ಯೋಜಿತ) [೧೩] 6,000 2023 ವೇಯ್ನ್ ಪಾರ್ನೆಲ್ ಪ್ರವೀಣ್ ಅಮ್ರೇ ಜಿಎಂಆರ್ ಗ್ರೂಪ್[೧೪]
ಸತ್ಯ ನಾಡೆಲ್ಲ[೧೫][೧೬]}}
ಟೆಕ್ಸಾಸ್ ಸೂಪರ್ ಕಿಂಗ್ಸ್[೧೭] ಗ್ರ್ಯಾಂಡ್ ಪ್ರೈರೀ, ಟೆಕ್ಸಾಸ್ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ 15,000 2023 ಫಾಫ್ ಡೂ ಪ್ಲೆಸಿಸ್ ಸ್ಟೀಫನ್ ಫ್ಲೆಮಿಂಗ್[೧೮] ಚೆನ್ನೈ ಸೂಪರ್ ಕಿಂಗ್ಸ್[೧೯]
ಅನುರಾಗ್ ಜೈನ್[೨೦]
[ರಾಸ್ ಪೆರಾಟ್ ಜೂನಿಯರ್[೨೧]
ವಾಷಿಂಗ್ಟನ್ ಫ್ರೀಡಂ[೨೨] ವಾಷಿಂಗ್ಟನ್ ಡಿ. ಸಿ. ಜಾರ್ಜ್ ಮೇಸನ್ ಕ್ರಿಕೆಟ್ ಸ್ಟೇಡಿಯಂ (ಯೋಜಿತ)[೨೩] 12,000 2023 ಮೋಯ್ಸಿಸ್ ಹೆನ್ರಿಕ್ಸ್ Greg Shipperd[೨೪] Sanjay Govil[೨೫]

ಪಂದ್ಯಾವಳಿ ಮತ್ತು ಫಲಿತಾಂಶಗಳು

ಬದಲಾಯಿಸಿ
MLC ವಿಜೇತರು
ಋತು ಫೈನಲ್ ಪಂದ್ಯ ಒಟ್ಟು ತಂಡಗಳು ಸರಣಿಶ್ರೇಷ್ಠ
ಸ್ಥಳ ವಿಜೇತರು ಫಲಿತಾಂಶ ರನ್ನರ್ ಅಪ್
2023 ಗ್ರ್ಯಾಂಡ್ ಪ್ರೈರೀ ಕ್ರೀಡಾಂಗಣ, ಟೆಕ್ಸಾಸ್ ಎಂಐ ನ್ಯೂಯಾರ್ಕ್
184/3 (16 ಓವರ್ ಗಳು)
ಎಂಐ ನ್ಯೂಯಾರ್ಕ್ ಗೆ 7 ವಿಕೆಟ್ ಗೆಲುವು
Scorecard
ಸಿಯಾಟಲ್ ಆರ್ಕಾಸ್
183/9 (20 ಓವರ್)
6 ನಿಕೋಲಸ್ ಪೂರನ್
(ಎಂಐ ನ್ಯೂಯಾರ್ಕ್)

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. https://hindustantimes.com/cricket/usas-major-league-cricket-set-to-host-its-inaugural-season-draft-in-houston-101679220431720.html
  2. https://variety.com/2022/sports/asia/shah-rukh-khan-knight-riders-cricket-stadium-los-angeles-1235255440
  3. https://www.cricketinvestor.co.uk/cricket-business-news/kolkata-knight-riders-invests-in-usa-s-major-league-cricket
  4. https://news18.com/cricketnext/major-league-cricket-mumbai-indians-expand-onefamily-with-new-york-franchise-7334101.html
  5. https://www.espncricinfo.com/story/usa-t20-franchise-league-mlc-projected-to-spend-110-million-on-facilities-ahead-of-2023-launch-1306255
  6. https://www.mumbaiindians.com/news/captain-pollard-rashid-boult-headline-mi-new-york-2023-squad
  7. https://sfstandard.com/sports/meet-san-franciscos-newest-professional-team-the-unicorns/
  8. https://sfstandard.com/sports/san-francisco-is-getting-its-own-major-league-cricket-team
  9. https://www.espncricinfo.com/story/major-league-cricket-aaron-finch-mitchell-marsh-quinton-de-kock-wanindu-hasaranga-marcus-stoinis-anrich-nortje-1364474
  10. https://www.cricbuzz.com/cricket-news/125813/cricket-victoria-follow-nsws-footsteps-to-partner-with-major-league-cricket-cricbuzzcom
  11. "ಆರ್ಕೈವ್ ನಕಲು". Archived from the original on 2023-03-14. Retrieved 2023-09-21.
  12. https://geekwire.com/2023/seattle-area-gets-pro-cricket-team-named-the-orcas-and-tech-backers-see-their-dream-for-sport-realized
  13. https://www.forbes.com/sites/tristanlavalette/2022/02/26/with-cricket-blossoming-there-seattle-looms-as-a-venue-for-the-2024-t20-world-cup/
  14. https://www.espncricinfo.com/story/owners-of-mumbai-indians-csk-delhi-capitals-to-own-teams-in-mlc-1363831
  15. https://businessinsider.in/sports/news/satya-nadella-gmr-group-bag-rights-for-a-team-in-us-t20-franchise-major-league-cricket/articleshow/98727672.cms
  16. https://thehindu.com/sport/cricket/delhi-capitals-joins-hands-with-satya-nadella-to-own-major-league-cricket-team-in-us/article66630496.ece
  17. https://dallas.culturemap.com/news/entertainment/cricket-super-kings-grand-prairie
  18. https://axios.com/local/dallas/2023/03/21/texas-super-kings-cricket
  19. https://cricbuzz.com/cricket-news/125950/dcs-gmr-group-mi-and-csk-to-run-mlc-franchises
  20. https://dmagazine.com/business-economy/2022/05/anurag-jain-wants-to-make-dallas-americas-cricket-capital
  21. https://www.dallasnews.com/business/local-companies/2022/05/24/major-league-cricket-readies-plans-with-big-name-investors-ross-perot-jr-and-anurag-jain/
  22. https://washingtonian.com/2023/03/15/say-hello-to-dcs-new-major-league-cricket-team-the-washington-freedom
  23. https://richmond.com/news/state-and-regional/george-mason-steps-up-to-bat-with-potential-cricket-baseball-stadium/article_324270e6-e9a5-525e-9efd-c53735929b6a.html
  24. https://www.cricbuzz.com/cricket-news/126700/mlc-2023-dale-steyn-appointed-bowling-coach-of-washington-freedom
  25. https://www.espncricinfo.com/story/coming-to-america-new-south-wales-signs-deal-with-major-league-cricket-1359328