ಮೂರು ದಾರಿಗಳು (ಚಲನಚಿತ್ರ)
(ಮೂರು ದಾರಿಗಳು ಇಂದ ಪುನರ್ನಿರ್ದೇಶಿತ)
ಈ ಚಿತ್ರವನ್ನು ಗಿರೀಶ್ ಕಾಸರವಳ್ಳಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ದೇವಿ ಪ್ರಸಾದ್. ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಶ್ವನಾಥರಾವ್, ಶ್ರೀರಂಗ, ಕೃಷ್ಣಸ್ವಾಮಿ, ಧನಂಜಯ, ವಿ.ಎಂ.ಜೋಶಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಬಿ ವಿ ಕಾರ೦ತ .ಈ ಚಿತ್ರದ ಛಾಯಾಗ್ರಹಕರು ಎಸ್.ಆರ್.ಭಟ್. ಈ ಚಿತ್ರವು ೧೯೮೧ರಲ್ಲಿ ಬಿಡುಗಡೆಯಾಯಿತು .ಇದು ಕನ್ನಡ ಚಿತ್ರರಂಗದ ಕೊನೆಯ ಕಪ್ಪುಬಿಳುಪು ಚಲನಚಿತ್ರ.
ಮೂರು ದಾರಿಗಳು (ಚಲನಚಿತ್ರ) | |
---|---|
ಮೂರು ದಾರಿಗಳು | |
ನಿರ್ದೇಶನ | ಗಿರೀಶ್ ಕಾಸರವಳ್ಳಿ |
ನಿರ್ಮಾಪಕ | ದೇವಿ ಪ್ರಸಾದ್ |
ಕಥೆ | ಯಶವ೦ತ್ ಚಿತ್ತಾಲ್ |
ಪಾತ್ರವರ್ಗ | ವಿಶ್ವನಾಥರಾವ್ ಶ್ರೀರಂಗ, ಕೃಷ್ಣಸ್ವಾಮಿ, ಧನಂಜಯ, ವಿ.ಎಂ.ಜೋಶಿ |
ಸಂಗೀತ | ಬಿ ವಿ ಕಾರ೦ತ |
ಛಾಯಾಗ್ರಹಣ | ಎಸ್.ಆರ್.ಭಟ್ |
ಬಿಡುಗಡೆಯಾಗಿದ್ದು | ೧೯೮೧ |
ಚಿತ್ರ ನಿರ್ಮಾಣ ಸಂಸ್ಥೆ | ದೇವಿ ಪ್ರಸಾದ್ ಎಂಟರ್‍ಪ್ರೈಸಸ್ |
ಇತರೆ ಮಾಹಿತಿ | ಇದು ಕನ್ನಡ ಚಿತ್ರರಂಗದ ಕೊನೆಯ ಕಪ್ಪುಬಿಳುಪು ಚಲನಚಿತ್ರ. |