ಮುಸುಕು (ಚಲನಚಿತ್ರ)
ಮುಸುಕು - ೧೯೯೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಮುಸುಕು (ಚಲನಚಿತ್ರ) | |
---|---|
ಮುಸುಕು | |
ನಿರ್ದೇಶನ | ಪಿ.ಹೆಚ್.ವಿಶ್ವನಾಥ್ |
ನಿರ್ಮಾಪಕ | ಸಂದೇಶ್ ನಾಗರಾಜ್ |
ಪಾತ್ರವರ್ಗ | ಅಂಬರೀಶ್ ಡಾಲಿ ರಮೇಶ್, ವಜ್ರಮುನಿ, ಅಶ್ವಥ್, ಟೆನ್ನಿಸ್ ಕೃಷ್ಣ, ಉಮಾಶ್ರೀ, ಶಂಕರ್ ಅಶ್ವಥ್ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಆರ್.ಮಂಜುನಾಥ್ |
ಬಿಡುಗಡೆಯಾಗಿದ್ದು | ೧೯೯೪ |
ಚಿತ್ರ ನಿರ್ಮಾಣ ಸಂಸ್ಥೆ | ಸಂದೇಶ್ ಕಂಬೈನ್ಸ್ |
ಸಾಹಿತ್ಯ | ಹಂಸಲೇಖ |