ಮುಯ್ಯಿಗೆ ಮುಯ್ಯಿ

ಕನ್ನಡ ಚಲನಚಿತ್ರ

ಮುಯ್ಯಿಗೆ ಮುಯ್ಯಿ , ವೈ.ಆರ್.ಸ್ವಾಮಿ ನಿರ್ದೇಶನ ಮತ್ತು ಪಿ.ಕೃಷ್ಣರಾಜ್ ನಿರ್ಮಾಪಣ ಮಾಡಿರುವ ೧೯೭೮ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್ , ವಿಷ್ಣುವರ್ಧನ್ , ಆರತಿ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಮುಯ್ಯಿಗೆ ಮುಯ್ಯಿ
ಮುಯ್ಯಿಗೆ ಮುಯ್ಯಿ
ನಿರ್ದೇಶನವೈ.ಆರ್.ಸ್ವಾಮಿ
ನಿರ್ಮಾಪಕಪಿ.ಕೃಷ್ಣರಾಜ್
ಪಾತ್ರವರ್ಗಶ್ರೀನಾಥ್, ವಿಷ್ಣುವರ್ಧನ್, ಆರತಿ, ಮಂಜುಳ, ಶಿವರಾಂ, ವಜ್ರಮುನಿ, ಅಂಬರೀಶ್
ಸಂಗೀತಸತ್ಯಂ
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೭೮
ಚಿತ್ರ ನಿರ್ಮಾಣ ಸಂಸ್ಥೆಮೋಹನಮುರಳಿ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ,ಪಿ.ಸುಶೀಲ, ಜಾನಕಿ

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ಶ್ರೀನಾಥ್, ವಿಷ್ಣುವರ್ಧನ್
  • ನಾಯಕಿ(ಯರು) = ಆರತಿ , ಮಂಜುಳ
  • ಶಿವರಾಂ
  • ವಜ್ರಮುನಿ
  • ಅಂಬರೀಶ್

ಉಲ್ಲೇಖಗಳು

ಬದಲಾಯಿಸಿ  1. http://chiloka.com/movie/muyyige-muyyi-1978
  2. https://kannadamoviesinfo.wordpress.com/2013/02/09/muyyige-muyyi-1978/