ಮುಮ್ತಾಜ ಬೇಗಮ್
ಮುಮ್ತಾಜ ಬೇಗಮ್ ಇವರು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ವಿಜಯ ಕಾಲೇಜಿನಿಂದ ಪದವಿ ಪಡೆದು ಕೆಲ ಕಾಲ ಸುಧಾ ವಾರಪತ್ರಿಕೆಯಲ್ಲಿ ಸಹಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕತಾರಿನ ಬ್ಯಾಂಕ ಒಂದರಲ್ಲಿ ಕೆಲ ವರ್ಷ ನೌಕರಿ ಮಾಡಿದ್ದಾರೆ.
ಇವರ ಕಥಾಸಂಕಲನ: ಅವ್ಯಕ್ತ