ಮುನಿ (ಹಿಂದೂ ಧರ್ಮ)
ಮುನಿ (ಹಿಂದೂ ಧರ್ಮ) | |
---|---|
ಮಕ್ಕಳು | ಅಪ್ಸರೆಯರು ಮತ್ತು ಗಂಧರ್ವ |
ಗ್ರಂಥಗಳು | ಪುರಾಣ |
ತಂದೆತಾಯಿಯರು |
|
ಮುನಿ ಕಶ್ಯಪನ ಹೆಂಡತಿಯರಲ್ಲಿ ಒಬ್ಬಳು. ಅವಳು ದಕ್ಷ ಮತ್ತು ಅವನ ಹೆಂಡತಿಯಾದ ಅಸಿಕ್ನಿಯ ಅರವತ್ತು ಹೆಣ್ಣುಮಕ್ಕಳಲ್ಲಿ ಒಬ್ಬಳು. ಅವಳು ಅಪ್ಸರೆಯರ ಮತ್ತು ಗಂಧರ್ವರ ಜನಾಂಗದ ತಾಯಿ. [೧]
ಸಾಹಿತ್ಯ
ಬದಲಾಯಿಸಿಇಪ್ಪತ್ತನಾಲ್ಕು ಅಪ್ಸರೆಯರು ಮತ್ತು ಹದಿನಾರು ಗಂಧರ್ವರು ಮುನಿಯ ಮಕ್ಕಳು ಎಂದು ಬ್ರಹ್ಮಾಂಡ ಪುರಾಣ ಹೇಳುತ್ತದೆ.[೨]
ಕಶ್ಯಪ ಮತ್ತು ಮುನಿಯಿಂದ ಅಪ್ಸರೆಯರು ಜನಿಸಿದರು ಎಂದು ಭಾಗವತ ಪುರಾಣ ಹೇಳುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Hopkins, E. Washburn (1984-01-01). Epic Mythology (in ಇಂಗ್ಲಿಷ್). Motilal Banarsidass. p. 254. ISBN 978-0-8426-0560-1.
- ↑ Shastri, J. L.; Tagare, Dr G. V. (2000-01-01). The Brahmanda Purana Part 2: Ancient Indian Tradition and Mythology Volume 23 (in ಇಂಗ್ಲಿಷ್). Motilal Banarsidass. p. 438. ISBN 978-81-208-3890-1.