ಮೀರಾ ಚಕ್ರವರ್ತಿ

ಶ್ರೀಮತಿ ಮೀರಾ ಚಕ್ರವರ್ತಿ ಇವರು ೧೯೪೯ ಮಾರ್ಚ ೨೦ರಂದು ಉತ್ತರ ಪ್ರದೇಶಡೆಹರಾಡೂನ್‍ದಲ್ಲಿ ಜನಿಸಿದರು.

ಇವರ ಕೃತಿಗಳು:

  • ಕಂಬನಿ
  • ಅಸ್ತಿತ್ವವಾದ


ಲಭ್ಯವಿರುವ ವಿಳಾಸ: ೧೫, ೪ನೆಯ ಎನ್ ಬ್ಲಾಕ್, ರಾಜಾಜಿನಗರ, ಬೆಂಗಳೂರು-೫೬೦ ೦೧೦