ಮಿಸ್ಸೂರಿ ರಾಜ್ಯದ, ಕೊಲಂಬಿಯದ, ಶಾಂತಿ ಮಂದಿರ್

ಶಾಂತಿಮಂದಿರ್, ಅಮೆರಿಕ ಸಂಯುಕ್ತಸಂಸ್ಥಾನದ, ಮಿಸ್ಸೂರಿ ರಾಜ್ಯದ, ಕೊಲಂಬಿಯ ಪಟ್ಟಣ ದಲ್ಲಿನ ಭಾರತೀಯ ಸಮುದಾಯಗಳು, ಒಟ್ಟಾಗಿ ಸೇರಿ, ಕಟ್ಟಿಕೊಂಡಿರುವ 'ಸಾಂಸ್ಕೃತಿಕ' ಹಾಗೂ 'ಧಾರ್ಮಿಕ ಸಂಸ್ಥೆ'. ಅಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಹಲವಾರು.[]

  • ಬಾಲ್ ಪೂಜ
  • ಬಾಲ್ ಸಭಾ
  • ಕೀರ್ತನ್,
  • ಸಾಮೂಹಿಕ ಪ್ರಾರ್ಥನೆ[]
  • ಸಾಯಿಬಾಬಾ ಭಜನೆ
  • ಸುಪ್ರಭಾತ ಪ್ರಾರ್ಥನೆ,
  • ಭಗವದ್ಗೀತಾ ಪಠನಾ ಮಂಡಲಿ
  • ಶ್ರಮದಾನ
  • ತಮಿಳು ತರಗತಿಗಳು
  • ಹಿಂದಿ ತರಗತಿಗಳು
  • ಶಾಂತಿ ಸಂದೇಶ್ ಪತ್ರಿಕೆ,[]
'ಶಾಂತಿ ಮಂದಿರ್'

a=v&pid=gmail&attid=0.1&thid=128a8f7b01658044&mt=application/pdf&url=https://mail.google.com/mail/u/0/?ui%3D2%26ik%3D5652908393%26view%3Datt%26th%3D128a8f7b01658044%26attid%3D0.1%26disp%3Dsafe%26zw&sig=AHIEtbTPcnKrwTQqbxOjCihRrqiCq9Q8vg 'Shanthi Sandesh', 'Mimamsa-The Quest for Truth'] </ref>

'ಗಣಪತಿ ಪೂಜೆ'

ಉಲ್ಲೇಖಗಳು

ಬದಲಾಯಿಸಿ
  1. 'Hindu Temple and Community Center of Mid-Missouri', 'Ganeshotsav-2014'
  2. 'ಕೃಷ್ಣಾಷ್ಟಮಿಯ ಯು ಟ್ಯೂಬ್'
  3. https://issuu.com/shanthimandir/docs/120818203256-5254440a8bac42f9bf1ad6843a4cee0d Shanthi sandesh],