right|thumb

ಮಿಶೆಲ್ ಫುಕೋ
ಚಿತ್ರ:Foucault5.jpg
ಜನನ15 October 1926
Poitiers, ಫ್ರಾನ್ಸ್
ಮರಣ25 June 1984(1984-06-25) (aged 57)
Paris, ಫ್ರಾನ್ಸ್
ಕಾಲಮಾನ20th century philosophy
ಪ್ರದೇಶWestern philosophy
ಪರಂಪರೆContinental philosophy, post-structuralism
ಮುಖ್ಯ  ಹವ್ಯಾಸಗಳುHistory of ideas, epistemology, ethics, political philosophy, philosophy of literature
ಗಮನಾರ್ಹ ಚಿಂತನೆಗಳುdisciplinary institution, épistémè, "Genealogy", governmentality, power-knowledge, discursive formation
ಪ್ರಭಾವಕ್ಕೋಳಗಾಗು

ಮಿಶೆಲ್ ಫುಕೋ (೧೫ ಅಕ್ಟೋಬರ್ ೧೯೨೬ - ೨೫ ಜೂನ್ ೧೯೮೪) ಫ್ರೆಂಚ್ ತತ್ವಶಾಸ್ತ್ರಜ್ಞ, ವೈಚಾರಿಕ ಇತಿಹಾಸಕಾರ, ಸಾಮಾಜಶಾಸ್ತ್ರಜ್ಞ, ಭಾಷಾತಜ್ಞ ಮತ್ತು ಸಾಹಿತ್ಯ ವಿಮರ್ಶಕ. ಅವನ ಸಿದ್ಧಾಂತಗಳು ಅಧಿಕಾರ ಮತ್ತು ಜ್ಞಾನದ ನಡುವಿನ ಸಂಬಂಧವನ್ನು ಮತ್ತು ಅದು ಸಾಂಸ್ಥಿಕ ವ್ಯವಸ್ಥೆಗಳ ಮೂಲಕ ಸಮಾಜದ ನಿಯಂತ್ರಣವನ್ನು ಸಾಧಿಸುವ ಬಗೆಗಳನ್ನು ಕುರಿತು ವಿವರಿಸುತ್ತವೆ.

ಮಿಶೆಲ್ ಫುಕೋ ರವರು ಪ್ರಾನ್ಸ್ ನ ಪೊಯೆಟೀರ್ ನಲ್ಲಿ ಉತ್ತಮ ಮದ್ಯಮ ವರ್ಗದಲ್ಲಿ ಜನಿಸಿದರು.ಇವರು ಶಿಕ್ಶಣವನ್ನು ಲೈಸಿ ಹೆನ್ರಿ ಮತ್ತು ಎಕೋಲೆನಾರ್ಮೋಲೆ ಸುಪಿರಿಯರ್ ನಲ್ಲಿ ಪಡೆದರು. ಅಲ್ಲಿಯೇ ಫುಕೋ ರವರು ತತ್ವಶಾಸ್ತ್ರದ ಬಗ್ಗೆ ಆಸಕ್ತಿಯನ್ನು ಬೆಲೆಸಿಕೊಂದರು,ಇವರಿಗೆ ತತ್ವಶಸ್ತ್ರದ ಬಗ್ಗೆ ಆಸಕ್ತಿ ಬೆಲೆಯಲು ಕಾರಣ ಜೀನ್ ಹೈಪೊಲೈಟ್ ಹಾಗು ಲೂಯಿಸ್ ಆಲ್ತುಸಿಕ್. ಕೆಲವು ವರ್ಶಗಳ ನಂತರ ಫುಕೊರವರು ಸಂಸ್ಕ್ರುತಿಯ ರಾಯಬಾರಿಯಾಗಿ ವಿದೇಶಕ್ಕೆ ಹೋದರು. ಇವರು ಪ್ರಾನ್ಸಿಗೆ ಹೋಗಿ ನಂತರ ಇವರ ಮೊದಲ ಪುಸ್ತಕ ದಿ ಥಿಯರಿ ಆಪ್ ಮ್ಯಾಡ್ನೆಸ್ನ್ನು ಪ್ರಕಟಗೊಳಿಸಿದರು.ಇದಾದ ನಂತರ ಇವರು ತಮ್ಮ ಮತ್ತೆರಡು ಕೃತಿಗಳನ್ನು ಸಹ ಬಿಡುಗಡೆ ಮಾಡಿದರು,ಅವುಗಳೆಂದರೆ ದಿ ಬರ್ಥ್ ಆಪ್ ಕ್ಲಿನಿಕ್ ಹಾಗು ದಿ ಆರ್ಡರ್ ಆಪ್ ಥಿಂಗ್ಸ್.ಈ ಕೃತಿಗಳು ವಸಾಹತುಶಾಹಿವಾದದ ಅಂಶಗಳನ್ನು ಪ್ರತಿನಿದಿಸುತ್ತವೆ.ಸೈದ್ದಾಂತಿಕ ಚಳುವಳಿಯಲ್ಲಿ ಸಾಮಾಜಿಕ ಮಾನವ ಶಾಸ್ತ್ರದ ಬಗೆಗಿನ ಅದ್ಯಯನದಲ್ಲಿ ಇವರು ತೊಡಗಿಸಿಕೊಂಡರು.ಈ ಮೂರು ಕೃತಿಗಳು ಐತಿಹಾಸಿಕ ನೆಲೆಗಟ್ಟಿನಲ್ಲಿ ಬೌಗೋಳಿಕವಾಗಿ ಫುಕೋರವರು ಪುರಾತನಶಾಸ್ತ್ರವನ್ನು ಬೆಳವಣಿಗೆ ಮಾಡಿದರು.ಇವೆಲ್ಲ ಅಂಶಗಳನ್ನು ಒತ್ತುಗೂಡಿಸಿ ಫುಕೋರವರು ಮತ್ತೊಂದು ಕೃತಿಯಾದ ದಿ ಆರ್ಕ್ಯಾಲಜಿ ಆಪ್ ನಾಲೆಡ್ಜನ್ನು ರಚಿಸಿದರು.

೧೯೬೬ ರಿಂದ ೧೯೬೮ ರ ವರೆಗೆ ಫುಕೋರವರು ಟನಿಸ್ ವಿಶ್ವವಿದ್ಯಾಲಯದಲ್ಲಿ(ತನಿಸಿಯ) ಕೆಲಸ ನಿರ್ವಹಿಸಿದರು, ಈ ಸದಸ್ಯತ್ವವನ್ನು ಪ್ರಾನ್ಸ್ ಗೆ ಹಿಂದಿರುಗುವ ಮುನ್ನವೇ ಬಿಟ್ಟುಕೊಟ್ಟರು. ನಂತರ ಫುಕೋರವರು ಪ್ಯಾರಿಸ್ ೮ನೇ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗದ ಮುಖ್ಯಸ್ತರಾಗಿ ಕಾರ್ಯವನ್ನು ನಿರ್ವಹಿಸಿದರು.೧೯೭೦ ರಲ್ಲಿ ಕಾಲೇಜ್ ಡೆ ಪ್ರಾನ್ಸ್ ನಲ್ಲಿ ಸೇರಿಕೊಂಡರು,ಅವರ ಸದಸ್ಯತ್ವ ಅವರ ಮರಣದವರೆಗೂ ಮುಂದುವರೆಯಿತು.ನಂತರ ಫುಕೋರವರು ದಿ ಅರ್ಕ್ಯಾಲಜಿ ಆಪ್ ನಾಲೆಡ್ಜ್ , ಡಿಸಿಪ್ಲೆನ್ ಅಂಡ್ ಪನಿಶ್ ಹಾಗು ದಿ ಹಿಸ್ಟರಿ ಆಪ್ ಸೆಕ್ಸ್ಯುಲಿಟಿ.ಹಾಗೆಯೇ ಕೆಲವು ಕೃತಿಗಳು ಸಮಾಜದಲ್ಲಿನ ಬೆಳವಣಿಗೆಗೆ ಬೆಳಕು ನೀಡುವಂತಹ ಕೃತಿಗಳನ್ನು ರಚಿಸಿದ್ದಾರೆ.ಫುಕೋರವರು ಹೆಚ್ ಐ ವಿ/ಎಡ್ಸ್ ಗೆ ಸಂಬಂದಿಸಿದ ಕಾಯಿಲೆಯಿಂದ ಬಳಲಿ ಪ್ಯಾರಿಸ್ ನಲ್ಲಿ ಮರಣ ಹೊಂದಿದರು.ಪ್ರಾನ್ಸ್ ನಲ್ಲಿ ಈ ಕಾಯಿಲೆಗೆ ತುತ್ತಾದ ಮೊದಲನೆಯ ವ್ಯಕ್ತಿಯಾಗಿದ್ದರು.ನಂತರ ಇವರ ಗೆಳೆಯ ಡೆನಿಯಲ್ ಡೆಫರ್ಟ್ ಎಡೆಸ್ಎನ್ನುವಂತಹ ಟ್ರಸ್ಟನ್ನು ಅವರ ಸವಿನೆನಪಿಗಾಗಿ ಸ್ಥಾಪಿಸಿದರು.

                                                                                                                                                                                                                                                                                                                                                                                                                                                                                                                                                                      ಮ್ಯಾಡ್ನೆಸ್ ಅಂಡ್ ಸಿವಿಲೈಶನ್                                                                                                                                                                                                                                               ಮಿಶೆಲ್ ಫುಕೋರವರು ಪಶ್ಛಿಮ ಜರ್ಮನಿಯಲ್ಲಿ  ಮ್ಯಾಡ್ನೆಸ್ ಅಂಡ್ ಇನ್ಸ್ಯಾನಿಟಿ ; ಹಿಸ್ಟರಿ ಆಫ್ ಮ್ಯಾಡ್ನೆಸ್ ಇನ್ ದ್ ಕ್ಲಾಸಿಕಲ್ ಏಜ್ ಎಂಬ ಪ್ರಭಂದವನ್ನು ಮಂಡಿಸಿದರು.ಈ ತತ್ವಶಾಸ್ತ್ರದ ಬಗ್ಗೆ ಅದ್ಯಯನ ಮಾಡಲು ಪ್ರಭಾವ ಬೀರಿತು.ಈ ಕ್ರುತಿಯು ವೈದ್ಯಕೀಯ ಶಾಸ್ತ್ರ್ತದ ಬಗ್ಗೆ ಅದ್ಯಯನ ಮಾಡಲು ಸಹ ಸಹಕಾರಿಯಾಯಿತು.ಇದು ಪಶ್ಛಿಮ ಯುರೋಪಿಯನ್ ಸಮಾಜವು ಹೇಗೆ ಮಾನಸಿಕ ಖಿನ್ನತೆಯ ಬಗ್ಗೆ ಅರಿವು ಮೂಡಿಸುತ್ತದ ಎನ್ನುವೌದನ್ನು ತಿಳಿಸುತ್ತದೆ.