ಮಾಸ್ತಿ ಗುಡಿ

ಕನ್ನಡ ಚಲನಚಿತ್ರ

ಮಾಸ್ತಿ ಗುಡಿ‌  ನಾಗಶೇಖರ್ ನಿರ್ದೇಶನದ ಕನ್ನಡ ಭಾಷೆಯ ಭಾರತೀಯ ಆಕ್ಷನ್ ಚಿತ್ರ , ದುನಿಯಾ ವಿಜಯ್ ನಟಿಸಿ ಚಿತ್ರಕಥೆಯನ್ನು ಸಹ ಬರೆದಿದ್ದಾರೆ, ಅಮೂಲ್ಯ ಮತ್ತು ಕೃತಿ ಖರಬಂಧ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.[೨]

ಮಾಸ್ತಿ ಗುಡಿ
ನಿರ್ದೇಶನನಾಗಶೇಖರ್
ನಿರ್ಮಾಪಕ
ಸುಂದರ್ ಪಿ. ಗೌಡ್ರು
ಅನಿಲ್ ಕುಮಾರ್ ವಿ.
ಕಥೆದುನಿಯಾ ವಿಜಯ್
ಪಾತ್ರವರ್ಗ
ದುನಿಯಾ ವಿಜಯ್
ಕೃತಿ ಕರಬಂಧ
ಅಮೂಲ್ಯ
ಸಂಗೀತಸಾಧು ಕೋಕಿಲಾ
ಛಾಯಾಗ್ರಹಣಸತ್ಯಾ ಹೆಗ್ಡೆ
ಸಂಕಲನಜೋನಿ ಹರ್ಷ
ಸ್ಟುಡಿಯೋಕೆಪಿಎಸ್ ಕಂಬೈನ್ಸ್
ಬಿಡುಗಡೆಯಾಗಿದ್ದು
  • 12 ಮೇ 2017 (2017-05-12)[೧]
ದೇಶಭಾರತ
ಭಾಷೆಕನ್ನಡ
ಬಂಡವಾಳ25 ಕೋಟಿ

ತಾರಾಗಣ ಬದಲಾಯಿಸಿ

  • ಮಾಸ್ತಿ ಪಾತ್ರದಲ್ಲಿ ದುನಿಯಾ ವಿಜಯ್
  • ಕೃತಿ ಖರಬಂಧ
  • ಅಮೂಲ್ಯ
  • ಬಿ. ಜಯಶ್ರೀ
  • ಶ್ರೀನಿವಾಸ ಮೂರ್ತಿ
  • ಎಚ್.ಜಿ. ದತ್ತಾತ್ರೇಯ
  • ಶೋಭರಾಜ್
  • ದೇವರಾಜ್
  • ರಾಘವ ಉದಯ್
  • ಅನಿಲ್ ಕುಮಾರ್
  • ಸುಹಾಸಿನಿ ಮಣಿರತ್ನಂ

References ಬದಲಾಯಿಸಿ

  1. http://www.filmibeat.com/kannada/movies/maasthi-gudi.html
  2. "Masti Gudi accident: 2 budding Kannada actors die". International Business Times. 2016-11-07. Retrieved 2016-11-08.Check date values in: |access-date= (help)