ಮಾಸ್ಟ್ರಿಕ್ಟ್ ಒಪ್ಪಂದ
ಮಾಸ್ಟ್ರಿಕ್ಟ್ ಒಪ್ಪಂದ (ಅಧಿಕೃತವಾಗಿ ಯುರೋಪಿನ ಒಕ್ಕೂಟದ ಮೇಲಿನ ಒಪ್ಪಂದ) ೧೯೯೨ರ ಫೆಬ್ರುವರಿ ೭ರಂದು ನೆದರ್‌ಲ್ಯಾಂಡ್ಸ್‍ನ ಮಾಸ್ಟ್ರಿಕ್ಟ್ ನಗರದಲ್ಲಿ ಯುರೋಪಿನ ಒಕ್ಕೂಟ ಮತ್ತು ಯುರೋ ನಾಣ್ಯಪದ್ಧತಿಗಳನ್ನು ಸ್ಥಾಪಿಸಲು ಅನೇಕ ಯುರೋಪಿನ ದೇಶಗಳು ಸಹಿ ಹಾಕಿದ ಒಂದು ಒಪ್ಪಂದ.[೧]