ಮಾಸ್ಟರ್ ಪೀಸ್

ಕನ್ನಡ ಚಲನಚಿತ್ರ

ಯಶ್‌ ಹಾಗೂ ಶಾನ್ವಿ ಶ್ರೀವಾಸ್ತವ ಅಭಿನಯದ 'ಮಾಸ್ಟರ್ ಪೀಸ್' ಚಿತ್ರ 2015 ಡಿಸೆಂಬರ್ 25ರಂದು ತೆರೆ ಕಂಡಿದೆ[೧]. ವಿಜಯ್ ಈ ಚಿತ್ರದ ನಿರ್ಮಾಪಕರು. ಮಂಜು ಮಾಂಡವ್ಯ‌ ನಿರ್ದೇಶಕರು. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿ¨ªಾರೆ. ಚಿತ್ರದ ಇತರ ತಾರಾಬಳಗದಲ್ಲಿ ಸುಹಾಸಿನಿ, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ.[೨] ಮೂಲತಃ ಪ್ರತಿಭಾನ್ವಿತ ಸಂಭಾಷಣೆಕಾರರಾಗಿರುವ ಮಂಜು ಮಾಂಡವ್ಯ ಮೊದಲ ಬಾರಿಗೆ ನಿರ್ದೇಶಕನಾಗಿ ಬಡ್ತಿ ಪಡೆ ಯುತ್ತಿದ್ದಾರೆ. ಇವರ ಮೊದಲ ಯತ್ನಕ್ಕೆ ಹೊಂಬಾಳೆ ಕ್ರಿಯೇಷನ್ ಹಸ್ತಚಾಚಿದೆ. ಮಂಜುಮಾಂಡವ್ಯ ಅವರ ನಿರ್ದೇಶ ನದಲ್ಲಿ ಹೊಂಬಾಳೆ ಕ್ರಿಯೇಷನ್ ಮಾಲೀಕರಾದ ವಿಜಯ್ ಕಿರಾಗಂದೂರು ಚಿತ್ರ ನಿರ್ಮಿಸುತ್ತಿದ್ದಾರೆ.

ಮಾಸ್ಟರ್ ಪೀಸ್
ಮಾಸ್ಟರ್ ಪೀಸ್
ನಿರ್ದೇಶನಮಂಜು ಮಾಂಡವ್ಯ
ನಿರ್ಮಾಪಕವಿಜಯ್
ಚಿತ್ರಕಥೆಮಂಜು ಮಾಂಡವ್ಯ
ಕಥೆಮಂಜು ಮಾಂಡವ್ಯ
ಸಂಭಾಷಣೆಮಂಜು ಮಾಂಡವ್ಯ
ಪಾತ್ರವರ್ಗಯಶ್ ಶಾನ್ವಿ ಶ್ರೀವಾಸ್ತವ ಸುಹಾಸಿನಿ,ಚಿಕ್ಕಣ್ಣ
ಸಂಗೀತವಿ.ಹರಿಕೃಷ್ಣ
ಬಿಡುಗಡೆಯಾಗಿದ್ದು೨೦೧೪

ಕಥೆ ಬದಲಾಯಿಸಿ

ನಟಿಸಿರುವವರು ಬದಲಾಯಿಸಿ

  1. ಯಶ್‌
  2. ಶಾನ್ವಿ ಶ್ರೀವಾಸ್ತವ
  3. ಸುಹಾಸಿನಿ
  4. ಚಿಕ್ಕಣ್ಣ

ಹಾಡುಗಳು ಬದಲಾಯಿಸಿ

ಸಂಖ್ಯೆ ಹಾಡು ಹಾಡುಗಾರರು
ಅಣ್ಣಂಗೆ ಲವ್ ಆಗಿದೆ ಯಶ್ ಮತ್ತು ಚಿಕ್ಕಣ್ಣ
ಕೆ.ಡಿ ನೊಬರ್ ಒನ್ ಟಿಪ್ಪು ಮತ್ತು ಸಂಗೀತಾ ರವೀಂದ್ರನಾಥ್
ಐ ಕಾಂಟ್ ವೈಟ್ ಬೆಬಿ ಟಿಪ್ಪು ಮತ್ತು ಇಂದುನಾಗರಾಜ್
ಜಾಗೋ ರೇ ಜಾಗೋ ಕುನಾಲ್ ಗಂಜವಾಲಾ
ಅಟೆಂಷನ್ ಪ್ಲೀಸ್ ರಂಜಿತ್ ಮತ್ತು ರಾಹುಲ್ ನಂಬಿಯಾರ್

ಉಲ್ಲೇಖಗಳು ಬದಲಾಯಿಸಿ

  1. http://www.news18.com/news/india/shanvi-srivastava-to-star-opposite-yash-in-manju-mandavyas-next-film-masterpiece-733695.html
  2. http://timesofindia.indiatimes.com/entertainment/kannada/movies/news/Yash-has-signed-four-films/articleshow/46476646.cms