ಕನ್ನಡ ಚಿತ್ರರಂಗದ ನಿರ್ಮಾಪಕ ಮತ್ತು ನಿರ್ದೇಶಕರಲ್ಲೊಬ್ಬರು ಮಾರುತಿ ಶಿವರಾಂ.ತಮ್ಮ ಮಾರುತಿ ಫಿಲಂಸ್ ಲಾಂಛನದಡಿ ಅನೇಕ ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿ,ನಿರ್ದೇಶಿಸಿದ್ದಾರೆ.

ಇವರು ನಿರ್ಮಿಸಿ,ನಿರ್ದೇಶಿಸಿದ ಚಿತ್ರಗಳುಸಂಪಾದಿಸಿ

ಇವರು ರಚಿಸಿದ್ದ ನಾಟಕ 'ರಿಯಲ್ ಸೆಲ್' ವಿಶ್ವದಾದ್ಯಂತ ನೂರಾರು ಪ್ರದರ್ಶನಗಳನ್ನು ಕಂಡು,ದಾಖಲೆ ನಿರ್ಮಿಸಿದೆ.ಇವರ ನಿರ್ದೇಶನದ ಮೂರು ಚಲನಚಿತ್ರಗಳಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳು ದೊರಕಿವೆ.ಮಾರುತಿ ಶಿವರಾಂ ಜುಲೈ ೪,೨೦೦೭ರಂದು ನಿಧನರಾದರು.