ಮಾತಾ ಅಮೃತಾನಂದಮಯಿ

ಮಾತಾ ಅಮೃತಾನಂದಮಯಿ

ಅಧ್ಯಾತ್ಮ ಮತ್ತು ಸಮಾಜಸೇವೆಯಲ್ಲಿ, ಮಂಚೂಣಿಯಲ್ಲಿರುವ 'ಕೊಚ್ಚಿ'ಯ 'ಮಾತಾ ಅಮೃತಾನಂದಮಯಿ' ದೇವಿಯವರಿಗೆ 'ದ ಸ್ಟೇಟ್ ಆಫ್ ನ್ಯೂಯಾರ್ಕ್,' ವಿಶ್ವವಿದ್ಯಾಲಯ 'ಗೌರವ ಡಾಕ್ಟರೇಟ್' ಗೆ ಆಯ್ಕೆಮಾಡಿದೆ. ಮಾರ್ಚ್, ೨೫ ರಂದು ನ್ಯೂಯಾರ್ಕ್ ನಲ್ಲಿ ನಡೆದ, ಪದವಿ ಪ್ರದಾನಮಾಡುವ ಘಟಕೋತ್ಸವದಲ್ಲಿ, ಅಮ್ಮನವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನಮಾಡಲಾಯಿತು. ಕುಲಪತಿ, ಡಾ,ಸ್ಟೀವನ್ ಡೆಸೆಟ್ ವೀಡಿಯೋ ಕಾನ್ಫರೆನ್ಸ್ ನಲ್ಲಿ, 'ಮಾತಾ-ಅಮೃತಾನಂದಮಯಿ' ಯವರ, ಮಾನವೀಯ ಸೇವೆಗಳನ್ನು ಪರಿಗಣಿಸಿ, ಗೌರವ ಡಾಕ್ಟರೇಟ್ ಕೊಡಲಾಗಿದೆಯೆಂದು ನುಡಿದರು. ೧೮೪೬ ರಲ್ಲಿ ಆರಂಭವಾದ ಈ ವಿಶ್ವವಿದ್ಯಾಲಯ ಹಿಂದೆ, 'ದಲೈ ಲಾಮಾ'ರವರಿಗೂ ಪ್ರದಾನಮಾಡಿತ್ತು ಮಾತಾ ಅಮೃತಾನಂದಮಯಿ ದೇವಿಯವರು, ಈ ವಿಶ್ವವಿದ್ಯಾಲಯದಲ್ಲಿ ಪುರಸ್ಕಾರಪಡೆದ, 'ಪ್ರಥಮ ಭಾರತೀಯ ಮಹಿಳೆ'ಯಾಗಿದ್ದಾರೆ.

ಪ್ರಕೃತಿ ವಿಕೋಪ, ಹಾಗೂ ನೆರೆಬಂದಾಗ, ಅಮ್ಮನವರ ಬಳಗ ಸೇವೆಸಲ್ಲಿಸುತ್ತಿದೆ

ಬದಲಾಯಿಸಿ

ದೇಶವಿದೇಶದ ಬಡವರು ಮತ್ತು ಪ್ರಕೃತಿವಿಕೋಪದಿಂದ ಸಂತ್ರಸ್ತರಾಗಿರುವ ಸಲ್ಲಿಸಿದ ಸೇವೆ, ಶಿಕ್ಷಣ, ಆರೋಗ್ಯ, ಪರಿಸರ ನೈರ್ಮಲ್ಯ, ಕ್ಷೇತ್ರದ ಪರಿಗಣಿಸಲಾಗಿದೆ. ಮಾನವರ ಬಾಳನ್ನು ದೇವತ್ವದ ಕಡೆಗೆ ಒಯ್ಯುವ, ಅಧ್ಯಾತ್ಮ ಜಾಗೃತಿಯನ್ನು, ಪರಿಗಣಿಸಲಾಗಿದೆ.

'ಹೈಟಿ'ಯಲ್ಲಾದ 'ಭೂಕಂಪ'

ಬದಲಾಯಿಸಿ

ಸಮಯದಲ್ಲಿ, ಸಂತ್ರಸ್ತರಿಗೆ, ಔಷಧಾಲಯ, ನೆರೆಪೀಡಿತರಿಗೆ, ೫೦ ಕೋಟಿ ರೂಪಾಯಿವೆಚ್ಚದ, ಮನೆಮಾಡಿಕೊಟ್ಟಿದ್ದಾರ‍ೆ. ೨೦೦೯ ರಲ್ಲಿ ವಿದ್ಯಾಮಂದಿರದ ೧ ಲಕ್ಷ ವಿದ್ಯಾರ್ಥಿಗಳಿಗೆ, ೨೦೦ ಕೋಟಿರೂಪಾಯಿಗಳ, ಪ್ರತಿಭಾಪುರಸ್ಕಾರನೀಡಲಾಗಿದೆ. ೨೦೦೯ ರಲ್ಲಿ ಪ. ಬಂಗಾಳದ ಚಂಡ ಮಾರುತದಿಂದ ಪೀಡೆಯಲ್ಲಿ ಸಂತ್ರಸ್ತರಿಗೆ, ೩೦೦೦ ಜನ ಚಿಕೆತ್ಸೆ ನೀಡಲಾಗಿದೆ.

'ಕೀನ್ಯ'ದಲ್ಲಿ ಅನಾಥಾಲಯ

ಬದಲಾಯಿಸಿ

ಬಿಹಾರದ ನೆರೆ ಸಂತ್ರಸ್ತರಿಗೆ, ೨ ಕೋಟಿ ರೂ ವೆಚ್ಚದ ಪರಿಹಾರ ನಿಧಿಯನ್ನು ವಿತರಿಸಲಾಯಿತು.

'ಬುಷ್-ಕ್ಲಿಂಟನ್-ಕಾತ್ರಿನಾ ನಿಧಿ'

ಬದಲಾಯಿಸಿ

೫ ಕೋಟಿರೂಪಾಯಿಗಳ, ಆಕಸ್ಮಿಕ ಭೂಕಂಪ, ಮುಂಬಯಿ ನೆರೆ, ಗುಜರಾತ್ ಭೂಕಂಪ, ಸಂಭವಿಸಿದಾಗ ಸೇವೆ ಸಲ್ಲಿಸಿದೆ.

ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಒದಗಿಸಲಾಗಿಗೆ

ಬದಲಾಯಿಸಿ

ಸುಮಾರು ೧೬ ರಾಜ್ಯಗಳಲ್ಲಿ ಈ ತರಹದ ಜನಹಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ೧,೩೦೦ ಹಾಸಿಗೆಯ 'ಅಮೃತಾ ಇನ್ ಸ್ಟಿ ಟುಟ್ ಆಫ್ ಮೆಡಿಕಲ್ ಸೈನ್ಸ್', ನ 'ಸೂಪರ್ ಸ್ಪೆಷಾಲಿಟಿ ಸೇವೆ' ನೀಡುವಲ್ಲಿ ಮಹತ್ವದ ಪಾತ್ರವಹಿಸಿದೆ.

ನಾನಾ ಪ್ರಶಸ್ತಿಗಳು

ಬದಲಾಯಿಸಿ
  • 'Jems park, Interfed awards'
  • 'Gandhi King', ಅಂತಾರಾಷ್ಟ್ರೀಯ ಪ್ರಶಸ್ತಿಗಳು

ಶಿಕ್ಷಣ ವಲಯದಲ್ಲಿ ಕ್ರಾಂತಿ

ಬದಲಾಯಿಸಿ

ಶ್ರವಣ, ದೃಷ್ಟಿಮಾಂದ್ಯ, ವಿಕಲಾಂಗರ, ಸೇವೆಗೆಂದು ಒಟ್ಟು ೫೪ ಸಂಸ್ಥೆಗಳ ಮೂಲಕ, ಮಠ, ವಿಶೇಷ ಸವಲತ್ತುಗಳನ್ನು ನೀಡುತ್ತಿದೆ. ವಿಶ್ವದ ಯಾವುದೇ ಭಾಗದಲ್ಲಿ ಅನಾಹುತ, ಪ್ರಕೃತಿ ವಿಕೋಪ ಸಂಭವಿಸಿದರೆ, ಅಮ್ಮನವರ ಮಠದಿಂದ ಸ್ವಯಂಸೇವಕರು ಧಾವಿಸಿ ಬಂದು, ತಮ್ಮ ಅನುಪಮ ಸೇವೆಯನ್ನು ಒದಗಿಸುತ್ತಿದ್ದಾರೆ.