ಮಹಾವತಾರ ಬಾಬಾಜಿ
ಮಹಾವತಾರ್ ಬಾಬಾಜಿ | |
---|---|
ಜನನ | 30 ನವೆಂಬರ್ 203 CE ಪರಂಗಿಪೇಟೈ, ತಮಿಳುನಾಡು |
ಜನ್ಮ ನಾಮ | ನಾಗರಾಜನ್ |
ಗೌರವಗಳು | ಮಹಾಮುನಿ ಬಾಬ, ತ್ರ್ಯಂಬಕ್ ಬಾಬ |
Order | ಆತ್ಮಸಾಕ್ಷಾತ್ಕಾರ |
ಗುರು | ಬೋಗಾರ್ |
ತತ್ವಶಾಸ್ತ್ರ | ಕ್ರಿಯಾಯೋಗ |
ಪ್ರಮುಖ ಶಿಷ್ಯರು/ಅನುಯಾಯಿಗಳು | ಲಾಹಿರಿ ಮಹಾಶಯ ಮತ್ತು ಇತರರು |
ಮಹಾವತಾರ್ ಬಾಬಾಜಿಯವರ ಕುರಿತು ಯಾವುದೇ ಐತಿಹಾಸಿಕ ಉಲ್ಲೇಖಗಳು ಲಬ್ಯವಿಲ್ಲ, ಆದರೆ ಪರಮಹಂಸ ಯೋಗಾನಂದರ ಆತ್ಮಕಥೆಯಲ್ಲಿ ಇವರ ಕುರಿತಾಗಿ ಹೇಳಿರುವಂತಹ ವಿಷಯಗಳೇ ಇವರ ಇರುವಿಕೆಗೆ ದಾಖಲೆಗಳು. ಇವರ ಪ್ರಕಾರ ಬಾಬಾಜಿಯವರು ಒಬ್ಬ ಅವತಾರ ಪುರುಷನಾಗಿದ್ದು ಸಹಸ್ರಾರು ವರ್ಷಗಳಿಂದ ಜೀವಂತವಾಗಿದ್ದಾರೆ. ಇವರು ಕೇವಲ ಕೆಲವರಿಗೆ ಮಾತ್ರ ಕಾಣಿಸಿಕೊಳ್ಳುತ್ತಾರೆ. 1861 ರಲ್ಲಿ ಇವರು ಲಾಹಿರಿ ಮಹಾಶಯರಿಗೆ ಕ್ರಿಯಾಯೋಗ ಧ್ಯಾನ ಪದ್ದತಿಯನ್ನು ಕಲಿಸಿಕೊಟ್ಟರು.[೧]
ಪರಾಮರ್ಶನ ಸಂಪರ್ಕಗಳು
ಬದಲಾಯಿಸಿ<ref>