ಮಹಾರಾಷ್ಟ್ರ ಏಕೀಕರಣ ಸಮಿತಿ

ಪ್ರಾದೇಶಿಕ ಪಕ್ಷ

ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಮಹಾರಾಷ್ಟ್ರದ ಒಂದು ಪ್ರಾದೇಶಿಕ ಪಕ್ಷ. ಈ ಪಕ್ಷ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ವಿಲೀನಗೊಳಿಸುವ ಯೋಜನೆಗೆ ಸ್ಥಾಪಿಸಲಾಯಿತು. ಇದು ಆ ಪ್ರದೇಶದ ಮರಾಠಿ ಮಾತನಾಡುವ ಜನರು ಪ್ರತಿನಿಧಿಸುವುದಾಗಿ ಸಮರ್ಥಿಸಿಕೊಳ್ಳುತ್ತದೆ.

ಇತಿಹಾಸ

ಬದಲಾಯಿಸಿ

ಮಹಾರಾಷ್ಟ್ರವು ವಾಯುವ್ಯ ಕರ್ನಾಟಕದ ಬೆಳಗಾವಿಯು ತನಗೆ ಸೇರಬೇಕೆಂಬ ಒಂದು ದೀರ್ಘಕಾಲದ ವಿವಾದ ಹೊಂದಿದೆ. ಬೆಳಗಾವಿ ಐತಿಹ್ಯ ಸತ್ಯ ಆಧರಿಸಿ, ಕರ್ನಾಟಕಕ್ಕೆ ಸೇರಿಸಲಾಯಿತು. ಮಹಾರಾಷ್ಟ್ರ ಏಕಿಕರಣ ಸಮಿತಿ ಮಹಾರಾಷ್ಟ್ರಕ್ಕೆ ಬೆಳಗಾವಿ ಪಡೆಯುವ ಏಕೈಕ ಉದ್ದೇಶದಿಂದ ೧೯೪೮ ರಲ್ಲಿ ಅಸ್ತಿತ್ವಕ್ಕೆ ಬಂದಿತು. ಅವರು ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಕಾನೂನು ವಿಧ್ವಂಸಕ ಕೃತ್ಯಗಳನ್ನ ಹುಟ್ಟುಹಾಕಿದ್ದಾರೆ. efhhaq vaf hf g []

ಉಲ್ಲೇಖಗಳು

ಬದಲಾಯಿಸಿ
  1. "Clash in Karnataka's Belgaum amidst reports of alleged police high-handedness".