ಮಹಾಗುರು ಎಜ್ಯುಕೆಶನಲ್ ಟ್ರಸ್ಟ
[ ಚುಟುಕು ಲೇಖನ] ಮಹಾಗುರು ಎಜ್ಯುಕೆಶನಲ್ ಟ್ರಸ್ಟ
ಸ್ಥಾಪನೆ | ೨೦೦೬ |
---|---|
ಶೈಲಿ | Public charitable trust |
ನೊಂದಣಿ ಸಂ. | DIT(E)/12A/VOL-III/M-656/W-2/2007-2008 |
ಸ್ಥಳ |
|
ಅಧ್ಯಕ್ಷರು | Mahesh Patil |
ಪ್ರಧಾನ ಕಾರ್ಯದರ್ಶಿ | Vijay S Kalghatagi |
ಖಜಾಂಚಿ | Dheeraj Motagi |
ಅಧಿಕೃತ ಜಾಲತಾಣ | http://mahagurutrust.com |
A non profit organization to support the poor and meritorious students financially. |
ಇತಿಹಾಸ
ಬದಲಾಯಿಸಿಮಹಾಗುರು ಎಜ್ಯುಕೆಶನಲ್ ಟ್ರಸ್ಟ ಒಂದು ಸಾರ್ವಜನಿಕ ಚಾರಿಟಬಲ್ ಟ್ರಸ್ಟ್. ಇದು ಕ್ರಿ.ಶ ೨೦೦೬ ರಲ್ಲಿ ಸ್ಥಾಪಿತವಾಯಿತು.
ಧ್ಯೇಯಗಳು
ಬದಲಾಯಿಸಿ- ಅರ್ಥಿಕವಾಗಿ ಹಿಂದುಳಿದಿರುವ ಬುಧ್ದಿವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಅರ್ಥಿಕ ಸಹಾಯವದಗಿಸುವದು.
- ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡುವುದು.
ಚಟುವಟಿಕೆಗಳು
ಬದಲಾಯಿಸಿ- ಪ್ರತಿ ವರ್ಷ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿವೇತನ ನೀಡುವುದು.