ಮಹಾಗನಿ
ಮಹಾಗನಿ | |
---|---|
ಮಹಾಗನಿ ಮರ, ಭಾರತ | |
Conservation status | |
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | S. mahagoni
|
Binomial name | |
ಸ್ವಿಟೆನಿಯ ಮಹಾಗನಿ |
ಮಹಾಗನಿ ಮೂಲತಃ ಅಮೆರಿಕಾದ ಫ್ಲೋರಿಡ,ಜಮೈಕ,ಕ್ಯೂಬಪ್ರದೇಶಗಳ ಮರ.ಭಾರತದಲ್ಲಿ ಮೊದಲಿಗೆ ಕಲ್ಕತ್ತದ ರಾಯಲ್ ಬಟಾನಿಕಲ್ ಗಾರ್ಡನ್ಸ್ನಲ್ಲಿ ಬೆಳೆಸಿದರು. ಈಗ ಭಾರತದೆಲ್ಲೆಡೆ ಸಾಲು ಮರಗಳಾಗಿ,ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿಯಲ್ಲಿ ಹಲವೆಡೆ ಬೆಳೆಸಿರುತ್ತಾರೆ.
ಸಸ್ಯಶಾಸ್ತ್ರೀಯ ವರ್ಗೀಕರಣ
ಬದಲಾಯಿಸಿಇದು ಮೆಲಿಯೆಸಿ ಕುಟುಂಬಕ್ಕೆ ಸೇರಿದ್ದು,ಸ್ವೆಟೆನಿಯ ಮಹಾಗನಿ (Swietenia Mahagoni)ಎಂದು ಸಸ್ಯಶಾಸ್ತ್ರೀಯ ಹೆಸರು.
ಸಸ್ಯದ ಗುಣಲಕ್ಷಣಗಳು
ಬದಲಾಯಿಸಿಇದು ದೊಡ್ಡ ಪ್ರಮಾಣದ ಮರ.ಚುರುಕು ಬೆಳವಣಿಗೆ ಇದೆ.ನೇರವಾದ ಬೆಳವಣಿಗೆ.ಇದರ ದಾರುವು ನಸುಗೆಂಪು ಬಣ್ಣ ಹೊಂದಿದ್ದು ಅಲಂಕಾರಯುತವಾಗಿರುತ್ತದೆ.ಒಳ್ಳೆಯ ಹೊಳಪು ಬರುತ್ತದೆ.ಮರಗೆಲಸಕ್ಕೆ ಸುಲಭವಾಗಿದೆ.
ಉಪಯೋಗಗಳು
ಬದಲಾಯಿಸಿಇದರ ದಾರುವು ಅಲಂಕಾರಯುತವಾಗಿರುವುದರಿಂದ ಒಳಾಂಗಣ ಅಲಂಕಾರದಲ್ಲಿ ಉಪಯೋಗಿಸಲ್ಪಡುತ್ತದೆ.ಪದರ ಹಲಗೆಗಳ ತಯಾರಿಕೆಯಲ್ಲಿ,ಪಿಠೋಪಕರಣಗಳ ತಯಾರಿಕೆಯಲ್ಲಿ ಉಪಯೋಗದಲ್ಲಿದೆ.
ಅಧಾರ ಗ್ರಂಥಗಳು
ಬದಲಾಯಿಸಿ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ