ಮಸ್ತ್ ಮೊಹಬ್ಬತ್ (ಚಲನಚಿತ್ರ)
2015ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ
ಮಸ್ತ್ ಮೊಹಬ್ಬತ್ ಎಸ್ ವೇಣುಗೋಪಾಲರವರು ಬರೆದು ಮೋಹನ್ ಮಾಲಗಿ ನಿರ್ದೇಶಿಸಿರುವ ೨೦೧೬ ರ ಭಾರತದ ಕನ್ನಡ ಚಿತ್ರ .[೧] ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪ್ರೇಮ್ ಕುಮಾರ್ ಮತ್ತು ಪೂನಮ್ ಬಾಜ್ವಾ ನಟಿಸಿದ್ದಾರೆ.ಚಿತ್ರಕ್ಕೆ ಮನೋ ಮೂರ್ತಿ ಸಂಗೀತ ಸಂಯೋಜಿಸಿದ್ದಾರೆ . ವಿ ಶೇಖರ್ ಮಾನಸ ಮೂವೀಸ್ ಬ್ಯಾನರ್ನಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.
ಮಸ್ತ್ ಮೊಹಬ್ಬತ್ | |
---|---|
ನಿರ್ದೇಶನ | ಮೋಹನ ಮಲಗಿ |
ನಿರ್ಮಾಪಕ | ವಿ ಶೇಖರ್ |
ಲೇಖಕ | ಎಸ್ ವೇಣುಗೋಪಾಲ |
ಚಿತ್ರಕಥೆ | ಎಸ್ ವೇಣುಗೋಪಾಲ |
ಪಾತ್ರವರ್ಗ | ಪ್ರೇಮ ಕುಮಾರ್ ಪೂನಂ ಬಾಜ್ವಾ |
ಸಂಗೀತ | ಮನೋ ಮೂರ್ತಿ |
ಛಾಯಾಗ್ರಹಣ | ವಿಜಯ ಸಿ ಕುಮಾರ್ |
ಸಂಕಲನ | ಕೆ.ಎಂ ಪ್ರಕಾಶ್ |
ಸ್ಟುಡಿಯೋ | ಮಾನಸ ಮೂವೀಸ್ |
ಬಿಡುಗಡೆಯಾಗಿದ್ದು |
|
ಅವಧಿ | ೧೨೪ ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ತಾರಾಗಣ
ಬದಲಾಯಿಸಿಪ್ರೇಮ್ ಕುಮಾರ್- ಶ್ರೀ ಪಾತ್ರದಲ್ಲಿ
ಪೂನಂ ಬಾಜ್ವಾ- ಮಾಯಾ ಪಾತ್ರದಲ್ಲಿ
ನವೀನ್
ಕೃಷ್ಣ
ಚಿಕ್ಕಣ್ಣ
ರಾಜು ತಾಳಿಕೋಟೆ
ಶಕೀಲಾ
ಸ್ವಯಂವರ ಚಂದ್ರು
ಉಲ್ಲೇಖಗಳು
ಬದಲಾಯಿಸಿ- ↑ "Mast Mohabbat Started Rolling". Indiancinemagallery. Archived from the original on 22 ಡಿಸೆಂಬರ್ 2015. Retrieved 12 September 2015.