ಭಾರತ ದೇಶದ ಕರ್ನಾಟಕ ರಾಜ್ಯದ ಗುಲಬರ್ಗಾ ಜಿಲ್ಲಯಲ್ಲಿ ಚಿತ್ತಾಪೂರ ತಾಲೂಕಿನಲ್ಲಿ ಇರುವ ಊರು ಇದು ಮರತೂರ. ಮಿತಾಕ್ಷರ ಮತ್ತು ಹಿಂದು ನ್ಯಾಯ ಸಂಹಿತೆ ಎಂಬ ಅಮೋಘ ಗ್ರಂಥಗಳನ್ನು ಈ ದೇಶಕ್ಕೆ ನೀಡಿದ ವಿಜ್ಞಾನೇಶ್ವರನು ಹುಟ್ಟಿದ ಈ ಊರು, ಕಾಶಿ ವಿಶ್ವನಾಥ ದೇವಸ್ಥಾನ ಇಲ್ಲಿದೆ. ಈ ದೇವರು ನಮಗೆ ದೇಶದಲ್ಲಿ ಕಾಶಿಯಲ್ಲಿ ಬಿಟ್ಟರೆ ಸಿಗುವುದು ಇಲ್ಲಿ ಮಾತ್ರ ಅದು ಈ ದೇವರ ವಿಶೇಷ. ೩೬೦ ಭಾವಿಗಳು,ಲಿಂಗಗಳು,ಗುಲಬರ್ಗಾದಿಂದ ೭ ಕಿ.ಮೀ. ದೂರವಿದೆ.

ಕನಿಷ್ಠ ಎರಡು ಕಿ.ಮಿ. ಇರುವ ಈ ಊರು ಭಾರತದ ಇತಿಹಾಸದ ಪ್ರಸಿದ್ಧ ಊರು, ಈ ಊರಿನ ವಿಶೇಷ ಅಂದರೆ ಪ್ರತಿ ಮನೆಗೂ ಕನಿಷ್ಠ ಎಂ.ಎ. ಓದಿರುವ ಯುವಕರು ಸಿಗುತ್ತಾರೆ.

"https://kn.wikipedia.org/w/index.php?title=ಮರತೂರ&oldid=814468" ಇಂದ ಪಡೆಯಲ್ಪಟ್ಟಿದೆ