ಮನ್ನಾ-ದೋರಾ ಭಾಷೆ
ಮನ್ನಾ-ದೋರಾ ಎಂಬುದು ತೆಲುಗಿಗೆ ನಿಕಟ ಸಂಬಂಧ ಹೊಂದಿರುವ ಅಳಿವಿನಂಚಿನಲ್ಲಿರುವ ದ್ರಾವಿಡ ಭಾಷೆಯಾಗಿದೆ ಅಥವಾ ತೆಲುಗಿನ ಉಪಭಾಷೆಯಾಗಿದೆ.[೨] ಇದನ್ನು ಭಾರತದ ಆಂಧ್ರಪ್ರದೇಶ ರಾಜ್ಯದಲ್ಲಿ ನಾಮಸೂಚಕವಾದ ಪರಿಶಿಷ್ಟ ಪಂಗಡದವರು ಮಾತನಾಡುತ್ತಾರೆ. [೩]
ಮನ್ನಾ-ದೋರಾ | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ | |
ಪ್ರದೇಶ: | ಆಂಧ್ರ ಪ್ರದೇಶ, ತಮಿಳುನಾಡು | |
ಒಟ್ಟು ಮಾತನಾಡುವವರು: |
೧೮,೦೦೦ | |
ಭಾಷಾ ಕುಟುಂಬ: | ದಕ್ಷಿಣ-ಮಧ್ಯ ತೆಲುಗು ಮನ್ನಾ-ದೋರಾ | |
ಬರವಣಿಗೆ: | ತೆಲುಗು ಅಕ್ಷರಮಾಲೆ | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: | ಸೇರಿಸಬೇಕು
| |
ISO/FDIS 639-3: | [೧] mju[೧]
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ದೋರ ಸಮುದಾಯವು 'ಕೊಂಡ ರಾಜು' ಜಾತಿಗೆ ಸೇರಿದೆ. ಭಾರತ ಸರ್ಕಾರದ ಜನಗಣತಿ. ಪ್ರಕಾರ ಇದು ಪರಿಶಿಷ್ಟ ಪಂಗಡಗಳ ಅಡಿಯಲ್ಲಿ 'ಕೊಂಡ ದೊರ' ಸಮುದಾಯದ ಉಪಜಾತಿಯಾಗಿ ಗುರುತಿಸಲ್ಪಟ್ಟಿದೆ. ಹಕ್ಕು ಪತ್ರಗಳಲ್ಲಿ ಅವರನ್ನು 'ಕೊಂಡ ದೊರ' ಜಾತಿಗೆ ಸೇರಿದವರೆಂದು ನಮೂದಿಸಲಾಗಿದೆ.[೪]
ಅವರ ಮೂಲ ಮಾತೃಭಾಷೆ ಕುಬಿ / ಕೊಂಡ, ಸಾಹಿತ್ಯೇತರ ಕೇಂದ್ರ ದ್ರಾವಿಡ ಭಾಷೆ ಕುಯಿ ಮತ್ತು ಕುವಿಗೆ ನಿಕಟವಾಗಿ ಹೋಲುತ್ತದೆ. ಪ್ರಸ್ತುತ ಇದು ಸ್ಥಳೀಯ ಭಾಷಾ ಪದಗಳಾದ ತೆಲುಗು ಮತ್ತು ಒಡಿಯಾದ ಪ್ರಭಾವದಿಂದಾಗಿ ಪರಿವರ್ತನೆಯ ಸ್ಥಿತಿಯಲ್ಲಿದೆ.[೫]
ಉಲ್ಲೇಖಗಳು
ಬದಲಾಯಿಸಿ- ↑ "Glottolog 4.8 - Manna-Dora". glottolog.org.
- ↑ "Where on earth do they speak Manna-Dora?". www.verbix.com.
- ↑ "List of notified Scheduled Tribes" (PDF). Census India. pp. 21–22. Archived from the original (PDF) on 7 November 2013. Retrieved 15 December 2013.
- ↑ https://brainly.in/question/58592984#:~:text=Dora%20caste%20belongs%20to%20'Konda,census%20of%20Government%20of%20India.
- ↑ https://kbk.nic.in/tribalprofile/Kondadora.pdf