ಮನು ಅತ್ರಿ

ಬ್ಯಾಡ್ಮಿಂಟನ್ ಆಟಗಾರ

ಮನು ಅತ್ರಿ (ಜನನ ೩೧ ಡಿಸೆಂಬರ್ ೧೯೯೨)ಭಾರತದ ಪುರುಷರ ಬ್ಯಾಡ್‌ಮಿಂಟನ್ ಆಟಗಾರ.೨೦೧೬ರ ರಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಮನು, ಪುರುಷರ ಡಬಲ್ಸ್‌ನಲ್ಲಿ ಪ್ರಸಕ್ತ ಜಿಷ್ಣು ಸನ್ಯಾಲ್ ರೊಂದಿಗೆ ಆಡುತ್ತಾರೆ.ಜಿಷ್ಣು ರೊಂದಿಗೆ ಆಡುವ ಮುಂಚೆ ಬಿ ಸುಮೀತ್ ರೆಡ್ಡಿಯೊಂದಿಗೆ ಆಡುತ್ತಿದ್ದರು.[][] ಮಿಶ್ರ ಡಬಲ್ಸ್‌ನಲ್ಲಿ ಪ್ರಸಕ್ತ ಎನ್ ಸಿಕಿ ರೆಡ್ಡಿಯೊಂದಿಗೆ ಮತ್ತು ಅದಕ್ಕೂ ಮುನ್ನ ಕೆ ಮನೀಷಾರೊಂದಿಗೆ ಆಡುತ್ತಿದ್ದರು. .[]

ಮನು ಅತ್ರಿ
— ಬ್ಯಾಡ್ಮಿಂಟನ್‌ ಆಟಗಾರ —
ವೈಯುಕ್ತಿಕ ಮಾಹಿತಿ
ಹುಟ್ಟು (1992-12-31) ೩೧ ಡಿಸೆಂಬರ್ ೧೯೯೨ (ವಯಸ್ಸು ೩೧)[]
ಭಾರತ
ವಾಸಸ್ಥಾನಮೀರತ್, ಉತ್ತರ ಪ್ರದೇಶ
ದೇಶ ಭಾರತ
ಆಡುವ ಕೈಬಲಗೈ
ಪುರುಷರ ಡಬಲ್ಸ್
ಅತಿಹೆಚ್ಚಿನ ಸ್ಥಾನ೨೪ (02 July 2015)
ಸದ್ಯದ ಸ್ಥಾನ೨೪ (02 July 2015)
BWF profile

೨೦೧೪ರ ಏಷ್ಯನ್ ಕ್ರೀಡಾಕೂಟದಲ್ಲಿ, ಮನು ಅತ್ರಿ ಬಿ ಸುಮೀತ್ ರೆಡ್ಡಿ ಯೊಂದಿಗೆ ಪುರುಷರ ಡಬಲ್ಸ್‌ನಲ್ಲಿ ಪ್ರಿ-ಕ್ವಾಟರ್ ಫೈನಲ್ ಹಂತದವರೆಗೆ ತಲುಪಿ, ಕ್ವಾಟರ್ ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯ ತಂಡದ ವಿರುದ್ಧ ಸೋತರು.[] ಮಿಶ್ರ ಡಬಲ್ಸ್‌ನಲ್ಲಿ ಎನ್ ಸಿಕಿ ರೆಡ್ಡಿಯೊಂದಿಗೆ ಆಡಿ ೧೬ನೆ ಹಂತ(ಟೂರ್ನಿಯ ಎರಡನೆಯ ಪಂದ್ಯ)ದಲ್ಲಿ ಸಿಂಗಾಪುರ ತಂಡದ ವಿರುದ್ಧ ಸೋತರು.

ಕ್ರೀಡಾ ಜೀವನ

ಬದಲಾಯಿಸಿ
sl. no Year Tournament Categorie Partner
೨೦೧೧ ಕೀನ್ಯಾ ಅಂತರ್ರಾಷ್ಟ್ರೀಯ ಟೂರ್ನಿ - ೨೦೧೧ ಪುರುಷರ ಡಬಲ್ಸ್‌ ಜಿಷ್ಣು ಸನ್ಯಾಲ್
೨೦೧೩ ಟಾಟಾ ರಾಷ್ಟ್ರೀಯ ಟೂರ್ನಿ -೨೦೧೩[] ಪುರುಷರ ಡಬಲ್ಸ್‌ ಬಿ ಸುಮೀತ್ ರೆಡ್ಡಿ
೨೦೧೪ ಟಾಟಾ ರಾಷ್ಟ್ರೀಯ ಟೂರ್ನಿ ೨೦೧೪ [] Mixed doubles ಎನ್ ಸಿಕಿ ರೆಡ್ಡಿ
೨೦೧೪ ಟಾಟಾ ರಾಷ್ಟ್ರೀಯ ಟೂರ್ನಿ - ೨೦೧೪[] ಪುರುಷರ ಡಬಲ್ಸ್‌ ಬಿ ಸುಮೀತ್ ರೆಡ್ಡಿ
೨೦೧೫ ಲಾಗೋ‍ಸ್ ಅಂತರ್ರಾಷ್ಟ್ರೀಯ ಟೂರ್ನಿ ೨೦೧೫ [] ಪುರುಷರ ಡಬಲ್ಸ್‌ ಬಿ ಸುಮೀತ್ ರೆಡ್ಡಿ
     ಬಿ ಡಬ್ಲು ಎಫ್ ಅಂತರ್ರಾಷ್ಟ್ರೀಯ ಟೂರ್ನಿ
     ಬಿ ಡಬ್ಲು ಎಫ್ ಅಂತರ್ರಾಷ್ಟ್ರೀಯ ಟೂರ್ನಿ
  • ಎನ್ ಸಿಕಿ ರೆಡ್ಡಿ
  • ಭಾರತೀಯ ಬ್ಯಾಡ್ಮಿಂಟನ್ ಲೀಗ್
  1. "BAI website profile". Archived from the original on 2013-08-15. Retrieved 2016-08-16.
  2. http://www.firstpost.com/sports/rio-2016-badminton-draw-saina-nehwal-led-india-need-luck-apart-from-a-game-to-win-medal-2920620.html
  3. "Doubles Partners". Archived from the original on 2013-08-15. Retrieved 2016-08-16.
  4. "Mixed Doubles Partners". Archived from the original on 2013-08-15. Retrieved 2016-08-16.
  5. "Men's Team - Entry List by Event". Incheon 2014 official website. Archived from the original on 11 ಜುಲೈ 2015. Retrieved 10 July 2015.
  6. http://bwf.tournamentsoftware.com/sport/matches.aspx?id=C2E03245-B3FD-4279-A52F-79EB70A934BA&d=20131215
  7. ೭.೦ ೭.೧ http://bwf.tournamentsoftware.com/sport/matches.aspx?id=67056CB2-0028-4223-BA4F-4C2415CAFBC8&d=20141214
  8. http://bwf.tournamentsoftware.com/sport/winners.aspx?id=C594E8CF-7954-4337-9E77-C06429D76AE3


ಟೆಂಪ್ಲೇಟು:India-badminton-bio-stub