ಮಧ್ಯ ಏಶಿಯಾ
ಏಷ್ಯಾದಲ್ಲಿ ಉಪಪ್ರದೇಶ
ಮಧ್ಯ ಏಶಿಯವು ಏಶಿಯ ಖಂಡದ ಮುಖ್ಯ ಹಾಗು ವಿಶಾಲವಾದ ಭೂಭಾಗ. ಈಗಿನ ಸಮಯದಲ್ಲಿ ಗುರುತಿಸಲ್ಪಟ್ಟಿರುವ ಮಧ್ಯ ಏಶಿಯಾದ ಭೂಗಡಿಗಳು ಇನ್ನೂ ವಿಶ್ವಮಾನ್ಯವಾಗಿಲ್ಲದ ಕಾರಣ, ಈ ಭೂಭಾಗವು ಇನ್ನೂ ಚರ್ಚೆಯಲ್ಲಿದೆ. ಕೆಲವು ಅಧ್ಯಯನಗಳ ಪ್ರಕಾರ, ಮಧ್ಯ ಏಶಿಯಾವು ಐತಿಹಾಸಿಕವಾಗಿ ಹಲವಾರು ಅಲೆಮಾರಿ ಜನಾಂಗಗಳು (ಮತ್ತು ಅವರ ವಸ್ತುಗಳು, ಪ್ರಾಣಿಗಳು, ಸಂಸ್ಕೃತಿಯೂ) ಸಂಚರಿಸುವ ಭೂಮಿಯೆಂದೂ ಪ್ರಸಿಧ್ಧವಾಗಿದೆ. ಪುರಾತನವಾದ ರೇಶಿಮೆಯ ದಾರಿಯೂ ಇಲ್ಲಿಯ ಭಾಗವಾಗಿತ್ತು. ಈ ಮೂಲಕವಾಗಿ ಇದು ಹಲವಾರು ಸಂಸ್ಕೃತಿಗಳು ಪರಸ್ಪರ ಸಂಪರ್ಕದಿಂದ ವರ್ಣಮಯವಾಗಿಯೂ ಇದೆ.
Central Asia | |
---|---|
Area | 4,003,451 km2 (1,545,741 sq mi) |
|
|
ದೇಶಗಳು | |
Nominal GDP | $295.331 billion (2012) |
GDP per capita | $6,044 (2012) |
ದೇಶಗಳು
ಬದಲಾಯಿಸಿ- ಕಿರ್ಘಿಝ್ಸ್ತಾನ
- ಕಝಾಕಿಸಾನ
- ತಾಜ್ಜಿಕಿಸ್ತಾನ
- ತುರ್ಕ್ಮೆನಿಸ್ತಾನ
- ಉಝ್ಬೆಕಿಸ್ತಾನ